ಸಲ್ಮಾನ್, ಕತ್ರಿನಾ ಕೈಫ್ ರನ್ನೂ ಹಿಂದಿಕ್ಕಿದ ಸನ್ನಿ ಲಿಯೋನ್! ಏನ್ಸಮಾಚಾರ ಗುರೂ?!

ಶುಕ್ರವಾರ, 28 ಡಿಸೆಂಬರ್ 2018 (09:17 IST)
ಮುಂಬೈ: ನೀಲಿ ಚಿತ್ರಗಳ ಮೂಲಕವೇ ಪರಿಚಿತರಾದ ಹಾಟ್ ತಾರೆ ಸನ್ನಿ ಲಿಯೋನ್ ಇದೀಗ ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆಯಂತಹಾ ಘಟಾನುಘಟಿ ನಟ-ನಟಿಯರನ್ನು ಹಿಂದಿಕ್ಕಿ ನಂ.1 ಆಗಿದ್ದಾರೆ.


ಯಾವ ವಿಚಾರದಲ್ಲಿ ಗೊತ್ತಾ? ಸನ್ನಿ ಲಿಯೋನ್ ಈ ಎಲ್ಲಾ ಖ್ಯಾತ ನಟ-ನಟಿಯರನ್ನು ಹಿಂದಿಕ್ಕಿ 2018 ರಲ್ಲಿ ಅತೀ ಹೆಚ್ಚು ಗೂಗಲ್ ನಲ್ಲಿ ಹುಡುಕಲ್ಪಟ್ಟ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ದೀಪಿಕಾ, ಪ್ರಿಯಾಂಕ ಚೋಪ್ರಾ ಈ ವರ್ಷ ಮದುವೆಯಾಗಿ ಸುದ್ದಿಯಾದವರು. ಸಲ್ಮಾನ್ ಖಾನ್ ತಮ್ಮ ಪ್ರಕರಣಗಳಿಂದ ಪೊಲೀಸ್ ಠಾಣೆಯ ಮೆಟ್ಟಿಲೇರಿ ಸುದ್ದಿಯಾಗಿದ್ದು. ಹಾಗಿದ್ದರೂ ಜನ ಇವರೆಲ್ಲರಿಗಿಂತ ಈ ವರ್ಷ ಸನ್ನಿ ಲಿಯೋನ್ ಬಗ್ಗೆಯೇ ಹೆಚ್ಚು ಸರ್ಚ್‍ ಮಾಡಿದ್ದಾರಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಿಷಬ್ ಶೆಟ್ರು ಸೆಂಚುರಿ ಮಾಡಿದ್ರು! ಯಾವ ವಿಚಾರದಲ್ಲಿ ಗೊತ್ತಾ?!