Select Your Language

Notifications

webdunia
webdunia
webdunia
webdunia

ಐಶ್ವರ್ಯಾ ರೈ ಸಹಾಯಕಿಯನ್ನು ರಕ್ಷಿಸಲು ಹೋಗಿ ಗಾಯಗೊಂಡ ಶಾರುಖ್ ಖಾನ್

ಮುಂಬೈ , ಬುಧವಾರ, 30 ಅಕ್ಟೋಬರ್ 2019 (10:23 IST)
ಮುಂಬೈ: ತೆರೆ ಮೇಲೆ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಕಷ್ಟದಲ್ಲಿರುವವರಿಗೆ ನೆರವಾಗುವ ಹೀರೋ ಆಗಿರಬಹುದು. ನಿಜ ಜೀವನದಲ್ಲೂ ಅದೇ ಕೆಲಸ ಮಾಡಲು ಹೋಗಿ ಸಣ್ಣ ಪುಟ್ಟ ಗಾಯ ಮಾಡಿಕೊಂಡಿದ್ದಾರೆ.


ಬಿಗ್ ಬಿ ಅಮಿತಾಭ್ ಬಚ್ಚನ್ ಮನೆಯಲ್ಲಿ ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಐಶ್ವರ್ಯಾ ರೈ ಬಚ್ಚನ್ ಏಜೆಂಟ್ ಅರ್ಚನಾ ಸದಾನಂದ ಅವರನ್ನು ರಕ್ಷಿಸಲು ಹೋಗಿ ತಾವೇ ಗಾಯಗೊಂಡಿದ್ದಾರೆ.

ಅಕಸ್ಮಾತ್ತಾಗಿ ಅರ್ಚನಾ ಲೆಹಂಗಾಗೆ ಬೆಂಕಿ ತಗುಲಿತ್ತು. ಇದನ್ನು ಗಮನಿಸಿದ ಶಾರುಖ್ ತಕ್ಷಣವೇ ಅವರನ್ನು ರಕ್ಷಿಸಿದ್ದು ತಾವೇ ಸಣ್ಣ ಪುಟ್ಟ ಗಾಯಮಾಡಿಕೊಂಡಿದ್ದಾರೆ. ಅರ್ಚನಾಗೂ ಗಾಯವಾಗಿದ್ದು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಡಿ ಓಡಿಸುವಾಗ ನೋಡ್ಕೊಳ್ಳಿ! ಅಭಿಮಾನಿಗಳಿಗೆ ನಟ ದರ್ಶನ್ ಮನವಿ