Select Your Language

Notifications

webdunia
webdunia
webdunia
webdunia

ಫೋಟೋಶೂಟ್ ಗಾಗಿ ಬೆತ್ತಲೆಯಾದ ರಣವೀರ್ ಸಿಂಗ್

ಫೋಟೋಶೂಟ್ ಗಾಗಿ ಬೆತ್ತಲೆಯಾದ ರಣವೀರ್ ಸಿಂಗ್
ಮುಂಬೈ , ಶುಕ್ರವಾರ, 22 ಜುಲೈ 2022 (10:06 IST)
ಮುಂಬೈ: ಸದಾ ವಿಶಿಷ್ಟ ಫ್ಯಾಶನ್ ವಿನ್ಯಾಸದ ಉಡುಗೆ ತೊಡುಗೆಗಳಿಂದ ಸುದ್ದಿಯಾಗುವ ರಣವೀರ್ ಸಿಂಗ್ ಈಗ ಫೋಟೋ ಶೂಟ್ ಮೂಲಕ ನೆಟ್ಟಿಗರನ್ನು ದಂಗುಬಡಿಸಿದ್ದಾರೆ.

ಮ್ಯಾಗಜಿನ್ ಕವರ್ ಪೇಜ್ ಒಂದಕ್ಕೆ ಫೋಟೋ ಶೂಟ್ ಮಾಡಿಸಿರುವ ರಣವೀರ್ ಸಿಂಗ್ ಬೆತ್ತಲೆಯಾಗಿ ಪೋಸ್ ನೀಡಿದ್ದಾರೆ. ರಣವೀರ್ ಪೂರ್ತಿ ನಗ್ನವಾಗಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ರಣವೀರ್ ನಗ್ನ ಪೋಸ್ ನೋಡಿ ಕೆಲವರು ಪತ್ನಿ ದೀಪಿಕಾ ಪಡುಕೋಣೆಯನ್ನು ಟ್ಯಾಗ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಪತಿ ನಾಗಚೈತನ್ಯ ಮೇಲೆ ಕೋಪವಿದೆ, ಇಬ್ಬರನ್ನು ಒಂದೇ ಕೋಣೆಯಲ್ಲಿ ಹಾಕಿದರೆ ದೇವರೇ ಗತಿ ಎಂದ ಸಮಂತಾ!