Select Your Language

Notifications

webdunia
webdunia
webdunia
webdunia

ನೀವ್ಯಾಕೆ ಕೆಲಸ ಮಾಡ್ತೀರಿ? ಮಗುವಿನ ಪ್ರಶ್ನೆಗೆ ಅಮಿತಾಭ್ ಬಚ್ಚನ್ ತಬ್ಬಿಬ್ಬು

ನೀವ್ಯಾಕೆ ಕೆಲಸ ಮಾಡ್ತೀರಿ? ಮಗುವಿನ ಪ್ರಶ್ನೆಗೆ ಅಮಿತಾಭ್ ಬಚ್ಚನ್ ತಬ್ಬಿಬ್ಬು
ಮುಂಬೈ , ಬುಧವಾರ, 20 ಜುಲೈ 2022 (10:13 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಎಂಥೆಂತಾ ಸಂದರ್ಶನ ಎದುರಿಸಿದ್ದಾರೆ. ಆದರೆ ಈ ಒಂದು ಮಗುವಿನ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ.

ಇತ್ತೀಚೆಗೆ ನಡೆದ ಘಟನೆಯೊಂದನ್ನು ಅಮಿತಾಭ್ ಹಂಚಿಕೊಂಡಿದ್ದಾರೆ. ಜಾಹೀರಾತಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಮಗುವೊಂದು ನೀವ್ಯಾಕೆ ಈ ವಯಸ್ಸಲ್ಲೂ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದೆಯಂತೆ.

‘ಆ ಮಗು ನನ್ನಲ್ಲಿ ನಿಮಗೆ ಎಷ್ಟು ವಯಸ್ಸು ಎಂದು ಕೇಳಿತು. ನಾನು 80 ಎಂದೆ. ಆಗ ಆತ ನನ್ನ ಮನೆಯಲ್ಲಿ ಅಜ್ಜಿ-ತಾತ ಇದ್ದಾರೆ. ಅವರಿಗೂ ನಿಮ್ಮಷ್ಟೇ ವಯಸ್ಸು. ಆದರೆ ಅವರೆಲ್ಲಾ ಮನೆಯಲ್ಲಿ ಆರಾಮವಾಗಿರ್ತಾರೆ. ನೀವ್ಯಾಕೆ ಈ ವಯಸ್ಸಲ್ಲಿ ಕೆಲಸ ಮಾಡ್ತೀರಿ? ಆರಾಮವಾಗಿರಬಹುದಲ್ವಾ ಎಂದು ಕೇಳಿತು. ಆ ಪ್ರಶ್ನೆಗೆ ನನ್ನಲ್ಲಿ ಉತ್ತರವೇ ಇರಲಿಲ್ಲ’ ಎಂದು ಅಮಿತಾಭ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಅಜಯ್ ದೇವಗನ್ ನಡುವೆ ಮೂರನೆಯವರು ತಂದಿಟ್ಟಿದ್ದರು: ಕಿಚ್ಚ ಸುದೀಪ್