Select Your Language

Notifications

webdunia
webdunia
webdunia
webdunia

ವಿರುಷ್ಕಾಗೆ ಕಾಂಡೋಮ್ ಬಳಸಲು ರಾಖಿ ಸಾವಂತ್ ಸಲಹೆ

ವಿರುಷ್ಕಾಗೆ ಕಾಂಡೋಮ್ ಬಳಸಲು ರಾಖಿ ಸಾವಂತ್ ಸಲಹೆ
ಮುಂಬೈ , ಬುಧವಾರ, 27 ಡಿಸೆಂಬರ್ 2017 (17:17 IST)
ನವ ದಂಪತಿ ವಿರುಷ್ಕಾಗೆ ಮದುವೆಯ ವಿಶ್ ಮಾಡಿರುವ ಬಾಲಿವುಡ್‍ ನಟಿ ರಾಖಿ ಸಾವಂತ್ ತಾನು ನಟನೆ ಮಾಡಿರುವ ಜಾಹೀರಾತಿನ ಕಾಂಡೋಮ್ ಗಳನ್ನು ಬಳಕೆ ಮಾಡಲು ಸಲಹೆ ನೀಡಿದ್ದಾರೆ.
 
ಇತ್ತೀಚೆಗೆ ವಿರಾಟ್ ಕೊಹ್ಲಿ ಮದುವೆ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿ, ಫನ್ನಿ ವಿಡಿಯೋ ಮಾಡಿ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಈಗ ಅದೇ ರೀತಿಯಾದ ಇನ್ನೊಂದು ವಿಡಿಯೋ ಮಾಡಿ ವಿರಾಟ್-ಅನುಷ್ಕಾಗೆ ಶುಭಾಶಯ ಹೇಳಿ, ನನ್ನ ಜಾಹೀರಾತಿನ ಕಾಂಡೋಮ್ ಗಳನ್ನು ಬಳಿಸಿ ಎಂದು ತಿಳಿಸಿದ್ದಾರೆ.
 
ಮುಂದುವರೆದು ಬಾಬಾ ರಾಮ್‍ದೇವ್ ಅವರು ಪತಂಜಲಿ ಬ್ರಾಂಡ್ ಮೂಲಕ ಎಲ್ಲ ಉತ್ಪನ್ನಗಳನ್ನು ಉತ್ಪಾದಿಸುತ್ತಾ ತಮ್ಮ ಕಂಪೆನಿಯ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಜನರು ಪತಂಜಲಿ ಕಾಂಡೋಮ್ ಹೇಗಿರುತ್ತೆ ಎಂಬ ಕುತೂಹಲವನ್ನು ಹೊಂದಿದ್ದಾರೆ. ಆದಷ್ಟು ಬೇಗ ನಿಮ್ಮ ಕಂಪೆನಿಯಿಂದ ಪತಂಜಲಿ ಕಾಂಡೋಮ್ ತಯಾರಿಸಿ ಎಂದು ಬಾಬಾ ರಾಮ್‍ದೇವ್ ಅವರಿಗೆ ಚಾಲೆಂಜ್ ಹಾಕಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಾದಾಯಿ ಹೋರಾಟ: ಸ್ಯಾಂಡಲ್ ವುಡ್ ಸ್ಟಾರ್ ಗಳು ಕೈಗೊಂಡ ಆ ನಿರ್ಧಾರ ಏನು ಗೊತ್ತಾ?