Publish Date: Fri, 15 Dec 2017 (07:15 IST)
Updated Date: Fri, 15 Dec 2017 (07:22 IST)
ಮುಂಬೈ: ನವ ದಂಪತಿಗಳಾದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ತಮ್ಮ ರಿಸೆಪ್ಷನ್ ಕಾರ್ಡ್ ನಲ್ಲಿ ಸಸಿಗಳನ್ನು ಮುದ್ರಿಸುವ ಮೂಲಕ ತಮ್ಮಗಿರುವ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.
ರಿಸಪ್ಷನ್ ಕಾರ್ಡ್ ನ ಜೊತೆಗೆ ಸಸಿಗಳನ್ನು ನೀಡಿ ಸಮಾರಂಭಕ್ಕೆ ಆಹ್ವಾನಿಸುವುದರ ಮೂಲಕ ಗಿಡ ನೆಡಿ, ಪರಿಸರ ಉಳಿಸಿ ಎಂಬ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಡಿ.21ರಂದು ಮುಂಬಯಿನಲ್ಲಿ ನಡೆಯುವ ರಿಸೆಪ್ಷನ್ ಗೆ ಬಾಲಿವುಡ್ ಹಾಗೂ ಕ್ರಿಕೆಟಿಗರು ಆಗಮಿಸಲ್ಲಿದ್ದಾರೆ.
ವಿರಾಟ್ ಕೊಹ್ಲಿ ಅವರು ಕಾರ್ಡನ್ನುಮೊದಲಿಗೆ ಸಚಿನ್ ತೆಂಡುಲ್ಕರ್ ಅವರಿಗೆ ಕಳುಹಿಸಿದರೆ, ಅನುಷ್ಕಾ ಅವರು ತಮ್ಮ ಮೊದಲ ಕಾರ್ಡನ್ನು ಶಾರುಖ್ ಖಾನ್ ಅವರಿಗೆ ಕಳುಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ