Select Your Language

Notifications

webdunia
webdunia
webdunia
webdunia

ಬಾಬಾ ರಾಮ್ ರಹೀಮ್‌ ಬೆಡ್‌ರೂಮಿಗೆ ಬಾ ಅಂದಿದ್ದ: ಮಾಡೆಲ್ ಮರೀನಾ

ಬಾಬಾ ರಾಮ್ ರಹೀಮ್‌ ಬೆಡ್‌ರೂಮಿಗೆ ಬಾ ಅಂದಿದ್ದ: ಮಾಡೆಲ್ ಮರೀನಾ
ಮುಂಬೈ , ಶುಕ್ರವಾರ, 6 ಅಕ್ಟೋಬರ್ 2017 (15:32 IST)
ಬಾಲಿವುಡ್ ಐಟಂಗರ್ಲ್ ರಾಖಿ ಸಾವಂತ್‌ ನನ್ನನ್ನು ಬಾಬಾ ರಾಮ್ ರಹೀಮ್ ಬೆಡ್‌ರೂಮಿಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಲು ಕಾರಣವಾಗಿದ್ದಳು ಎಂದು ಮಾಡೆಲ್‌ ಮರೀನಾ ಆರೋಪಿಸಿದ್ದಾಳೆ.

ಸಿನೆಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಹೇಳಿ ಮಾಡೆಲ್ ಮರೀನಾಳನ್ನು ಬಾಬಾ ಬೆಡ್‌ರೂಮ್‌ಗೆ ಕರೆದಿದ್ದ . ಬಾಬಾನ ಗುಹೆಯಲ್ಲಿರುವ ಬೆಡ್‌ರೂಮ್‌ಗೆ ಹನಿಪ್ರೀತ್ ಕಳುಹಿಸಿದ್ದಳು ಎಂದು ಬಾಂಬ್ ಸಿಡಿಸಿದ್ದಾಳೆ.
 
ರಾಖಿ ಸಾವಂತ್ ನನ್ನನ್ನು ಬಾಬಾ ಬೆಡ್‌ರೂಮ್‌ಗೆ ಕರೆದುಕೊಂಡು ಹೋದಾಗ ಬಾಬಾ ರಾಮ್ ರಹೀಮ್, ನನಗೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ತಿಳಿಸಿದ್ದಾರೆ.
 
ಬಾಬಾ ರಾಮ್ ರಹೀಮ್‌ ನನಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಸಂದರ್ಭದಲ್ಲಿ ರಾಖಿ ಸಾವಂತ್ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. 
 
ಬಾಬಾ ರಾಮ್ ರಹೀಮ್ ತಂದೆಯಂತೆ ಎಂದು ಹೇಳುವ ಹನಿಪ್ರೀತಿ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಇಬ್ಬರ ನಡುವೆ ಅನೈತಿಕ ಸಂಬಂಧವಿತ್ತು ಎಂದು ಮಾಡೆಲ್ ಮರೀನಾ ತಿಳಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ: ಕೆ.ಸಿ ವೇಣುಗೋಪಾಲ್