Select Your Language

Notifications

webdunia
webdunia
webdunia
webdunia

ಕೊನೆಗೂ ನಟಿ ಶ್ರೀರೆಡ್ಡಿ ಗೆ ಚಿತ್ರದಲ್ಲಿ ನಟಿಸುವ ಅವಕಾಶ ನೀಡಿದ ನಿರ್ಮಾಪಕರು ಯಾರು ಗೊತ್ತಾ?

ಕೊನೆಗೂ ನಟಿ ಶ್ರೀರೆಡ್ಡಿ ಗೆ ಚಿತ್ರದಲ್ಲಿ ನಟಿಸುವ ಅವಕಾಶ ನೀಡಿದ ನಿರ್ಮಾಪಕರು ಯಾರು ಗೊತ್ತಾ?
ಹೈದರಾಬಾದ್ , ಗುರುವಾರ, 26 ಜುಲೈ 2018 (14:06 IST)
ಹೈದರಾಬಾದ್ : ಕ್ಯಾಸ್ಟಿಂಗ್ ಕೌಚ್ ವಿಚಾರದಲ್ಲಿ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ನಟಿ ಶ್ರೀರೆಡ್ಡಿ ಅವರಿಗೆ ಕೊನೆಗೂ ಚಿತ್ರದಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದೆ.

ಹೌದು. ಚಿತ್ರರಂಗದ ಖ್ಯಾತ ನಟರು, ನಿರ್ಮಾಪಕರು, ನಿರ್ದೇಶಕರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಸುರಿಮಳೆಯನ್ನೇ ಹರಿಸಿದ ನಟಿ ಶ್ರೀರೆಡ್ಡಿ ಅವರಿಗೆ ನಟಿಸುವ ಅವಕಾಶವನ್ನು ನೀಡಲು ಚಿತ್ರರಂಗದಲ್ಲಿ ಯಾವುದೇ ನಿರ್ಮಾಪಕರು, ನಿರ್ದೇಶಕರು ಮುಂದೆ ಬರುತ್ತಿಲ್ಲ. ಕಾರಣ ಒಂದು ವೇಳೆ ಅವರಿಗೇನಾದರು ಅವಕಾಶ ನೀಡಿದರೆ ತಮ್ಮ ಮೇಲೆ ಆರೋಪ ಮಾಡಬಹುದು ಎಂದು ಹೆದರಿ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ಇವರಿಗೆ  ನಟಿಸುವ ಅವಕಾಶಗಳೆ ಸಿಕ್ಕಿಲ್ಲ. 

 

ಆದರೆ ಇದೀಗ ಕಾಲಿವುಡ್ ಹಿರಿಯ ನಿರ್ಮಾಪಕಿ ಕುಟ್ಟಿ ಪದ್ಮಿನಿ ಅವರು ತಾನು ನಿರ್ಮಿಸುತ್ತಿರುವ ವೆಬ್ ಸೀರಿಸ್ ಚಿತ್ರದಲ್ಲಿ ನಟಿ ಶ್ರೀರೆಡ್ಡಿಗೆ ನಟಿಸುವ ಅವಕಾಶವನ್ನು ನೀಡಿದ್ದಾರೆ. ಈ ಕುರಿತು ಶ್ರೀರೆಡ್ಡಿಯವರು ಫೇಸ್ ಬುಕ್ ಮೂಲಕ ಕುಟ್ಟಿ ಪದ್ಮಿನಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಟ್ರೇಲರ್‌ನಲ್ಲಿ ಸದ್ದು ಮಾಡ್ತಿದೆ ಅಯ್ಯೋ ರಾಮ ಸಿನೆಮಾ....ಯುಟ್ಯೂಬ್‌ನಲ್ಲಿ ಸಕತ್ ಸೌಂಡು