Select Your Language

Notifications

webdunia
webdunia
webdunia
webdunia

ಅನುಷ್ಕಾಗೆ ಪ್ರಭಾಸ್ ನಂತಹ ಮಿ. ಪರ್ಫೆಕ್ಟ್ ಹುಡುಗ ಸಿಗಲಿ ಎಂದು ಹೇಳಿದ್ದು ಯಾರು ಗೊತ್ತೇ?

ಅನುಷ್ಕಾಗೆ ಪ್ರಭಾಸ್ ನಂತಹ ಮಿ. ಪರ್ಫೆಕ್ಟ್ ಹುಡುಗ ಸಿಗಲಿ ಎಂದು ಹೇಳಿದ್ದು ಯಾರು ಗೊತ್ತೇ?
ಹೈದರಾಬಾದ್ , ಭಾನುವಾರ, 22 ಜುಲೈ 2018 (07:06 IST)
ಹೈದರಾಬಾದ್ : ಟಾಲಿವುಡ್ ನ ಸೂಪರ್ ಜೋಡಿ ಎನಿಸಿಕೊಂಡಿರುವ ನಟಿ ಅನುಷ್ಕಾ ಶೆಟ್ಟಿ ಮತ್ತು ನಟ ಪ್ರಭಾಸ್ ಅವರು ಮದುವೆ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. ಅದರಲ್ಲೂ `ಬಾಹುಬಲಿ 2 ಚಿತ್ರ ತೆರೆಕಂಡ ನಂತರ ಇವರಿಬ್ಬರ ಆಫ್‍ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಗಾಸಿಪ್‍ಗಳು ಹೆಚ್ಚಾಗುತ್ತಲೇ ಇವೆ. ಈ ವದಂತಿಯ ಬಗ್ಗೆ ಇದೀಗ ನಟಿ ಅನುಷ್ಕಾ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.


ಅನುಷ್ಕಾ ತಾಯಿ ಪ್ರಫುಲ್ಲಾ ಶೆಟ್ಟಿ ಅವರು,’ ಅನುಷ್ಕಾ ಮತ್ತು ಪ್ರಭಾಸ್ ಇಬ್ಬರು ಒಳ್ಳೆಯ ಜೋಡಿ. ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸುವುದು ನನಗೂ ಇಷ್ಟ. ಅನುಷ್ಕಾಗೆ ಪ್ರಭಾಸ್ ನಂತಹ ಮಿ. ಪರ್ಫೆಕ್ಟ್ ಹುಡುಗ ಸಿಗಲಿ ಎಂದು ನಾನು ಇಷ್ಟ ಪಡುತ್ತೇನೆ. ಆದರೆ ಅವರಿಬ್ಬರು ಒಳ್ಳೆಯ ಸ್ನೇಹಿತರು. ಆದ್ದರಿಂದ ಅವರಿಬ್ಬರ ನಡುವಿನ ರಿಲೇಷನ್ ಶಿಪ್ ಬಗ್ಗೆ ವದಂತಿ ಹಬ್ಬಿಸಬೇಡಿ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಬಗೆಹರಿಯಿತು 'ವಜ್ರುಮುನಿ' ಚಿತ್ರದ ಟೈಟಲ್ ವಿವಾದ. ಹೇಗೆ ಗೊತ್ತಾ?