Select Your Language

Notifications

webdunia
webdunia
webdunia
webdunia

ನಟ ನಾನಿಯ ಬೆಡ್ ರೂಂ ಸೀನ್ ಬಹಿರಂಗ ಮಾಡಿದ ಶ್ರೀರೆಡ್ಡಿ!(Viral Video)

ನಟ ನಾನಿಯ ಬೆಡ್ ರೂಂ ಸೀನ್  ಬಹಿರಂಗ ಮಾಡಿದ ಶ್ರೀರೆಡ್ಡಿ!(Viral Video)
ಹೈದ್ರಾಬಾದ್ , ಮಂಗಳವಾರ, 28 ಮೇ 2019 (17:35 IST)
ಹೈದ್ರಾಬಾದ್ : ಟಾಲಿವುಡ್ ನಟಿ ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿಯತ್ತಿ ಹಲವಾರು ನಟರ ವಿರುದ್ಧ ಆರೋಪ ಮಾಡಿ ವಿವಾದ ಸೃಷ್ಟಿಸಿದ್ದ ನಟಿ ಶ್ರೀರೆಡ್ಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.




ತೆಲುಗು ನಟ ನಾನಿ ಮತ್ತು ನಟಿ ಶ್ರೀರೆಡ್ಡಿ ನಡುವಿನ  ವಿವಾದ ದಿನದಿಂದ ದಿನಕ್ಕೆ ಬೇರೆಯದ್ದೇ ರೂಪ ಪಡೆದುಕೊಳ್ಳುತ್ತಿದೆ. ನಟ ನಾನಿಯವರು ಅನೇಕ ಮಹಿಳೆಯರ ಜೀವನವನ್ನು ನಾಶಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.


ಅದು ಅಲ್ಲದೇ, ಇತ್ತೀಚೆಗೆ ನಾನಿ ಹೋಸ್ಟ್ ಮಾಡಲಿರುವ ಬಿಗ್ ಬಾಸ್ ಶೋ ವೊಂದರಲ್ಲಿ ಶ್ರೀರೆಡ್ಡಿ ಭಾಗವಹಿಸಲಿದ್ದಾರೆ ಎಂಬ ಸುದ್ದಿಯಲ್ಲಿತ್ತು. ಆದರೆ ಶ್ರೀರೆಡ್ಡಿ ಭಾಗವಹಿಸುತ್ತಿದ್ದಾಳೆ ಎಂಬ ಕಾರಣದಿಂದಾಗಿ ನಾನಿ ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡುವುದಿಲ್ಲ  ಎಂದು ನಟ ನಾನಿ ಹೇಳಿದ್ದಾರಂತೆ.


ಈಗ ಮತ್ತೆ ಟಿಕ್ ಟಾಕ್ ನಲ್ಲಿ ನಾನಿಯ ಬೆಡ್ ರೂಂ ಸೀನ್ ವೊಂದನ್ನು ಶ್ರೀರೆಡ್ಡಿ ಪೋಸ್ಟ್ ಮಾಡಿದ್ದಾರೆ. ಇದೀಗ ಸಾಕಷ್ಟು ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಐಶ್ವರ್ಯಾ ರೈ ಬಚ್ಚನ್ ಡ್ರೆಸ್ ಇದೀಗ ವಿವಾದದಲ್ಲಿ!