Select Your Language

Notifications

webdunia
webdunia
webdunia
webdunia

ಕನ್ನಡ ಬಾರದ ಸಲ್ಮಾನ್ ಖಾನ್ ಗೆ ಸಹಾಯ ಮಾಡಲಿರುವ ಕಿಚ್ಚ ಸುದೀಪ್

webdunia
ಮಂಗಳವಾರ, 15 ಅಕ್ಟೋಬರ್ 2019 (10:07 IST)
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಮಾತನಾಡಲು ಹೇಳಿಕೊಡಲಿದ್ದಾರೆ!


ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ಹೀರೋ ಆಗಿದ್ದರೆ ಕಿಚ್ಚ ಸುದೀಪ್ ವಿಲನ್ ಪಾತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ  ವಿಚಾರವೇ. ಈ ಸಿನಿಮಾ ಡಿಸೆಂಬರ್ 20 ರಂದು ಹಿಂದಿ ಮಾತ್ರವಲ್ಲದೆ ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ತೆರೆ ಕಾಣಲಿದೆ.

ಈ ಸಿನಿಮಾದಲ್ಲಿ ಕನ್ನಡಕ್ಕೂ ಡಬ್ ಆಗುತ್ತಿರುವುದರಿಂದ ಸ್ವತಃ ಸಲ್ಮಾನ್ ಕನ್ನಡದಲ್ಲೂ ಧ್ವನಿ ನೀಡಲಿದ್ದಾರಂತೆ. ಸಲ್ಮಾನ್ ಗೆ ಕನ್ನಡ ಗೊತ್ತಿಲ್ಲ. ಹೀಗಾಗಿ ಕನ್ನಡದಲ್ಲಿ ಡಬ್ ಮಾಡಲು ಕಿಚ್ಚ ಸುದೀಪ್ ಸಹಾಯ ಮಾಡಲಿದ್ದಾರಂತೆ.

Share this Story:

Follow Webdunia Hindi

ಮುಂದಿನ ಸುದ್ದಿ

ಎರಡನೇ ಸೀಮಂತದಲ್ಲಿ ರಾಧಿಕಾ ಪಂಡಿತ್ ಎಷ್ಟು ಮುದ್ದಾಗಿ ಕಾಣ್ತಿದ್ದಾರೆ ಗೊತ್ತಾ?