ಕಾಜೋಲ್ ಮತ್ತು ಅಕ್ಷಯ್ ಕುಮಾರ್ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಕರಣ್ ಜೋಹರ್!

ಸೋಮವಾರ, 29 ಏಪ್ರಿಲ್ 2019 (08:39 IST)
ಮುಂಬೈ: ಕಾಜೋಲ್ ಮತ್ತು ಅಕ್ಷಯ್ ಕುಮಾರ್ ಇಂದು ತಮ್ಮ ತಮ್ಮ ಸಂಗಾತಿ ಜತೆಗೆ ಸುಖೀ ದಾಂಪತ್ಯ ನಡೆಸುತ್ತಿದ್ದಾರೆ.


ಆದರೆ ಒಂದಾನೊಂದು ಕಾಲದಲ್ಲಿ ಬಾಲಿವುಡ್ ನ ನಂ.1 ನಟಿಯಾಗಿದ್ದ ಕಾಜೋಲ್ ಗೆ ಅಕ್ಷಯ್ ಕುಮಾರ್ ಮೇಲೆ ಕ್ರಶ್ ಇತ್ತಂತೆ! ಹಾಗಂತ ನಿರ್ಮಾಪಕ ಕರಣ್ ಜೋಹರ್ ಬಹಿರಂಗಪಡಿಸಿದ್ದಾರೆ.

ಕಾಜೋಲ್ ಮತ್ತು ಕರಣ್ ಟಿವಿ ಶೋ ಒಂದರಲ್ಲಿ ಜತೆಯಾಗಿ ಭಾಗವಹಿಸಿದ್ದು, ಹಲವು ರಹಸ್ಯಗಳನ್ನು ಬಾಯ್ಬಿಟ್ಟಿದ್ದಾರೆ. ಅದರಲ್ಲಿ ಮುಖ್ಯವಾಗಿ ಕರಣ್ ಹೇಳಿದ್ದು, ಕಾಜೋಲ್ ಗೆ ಅಕ್ಷಯ್ ಮೇಲಿದ್ದ ಕ್ರಶ್ ವಿಚಾರ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ರಶ್ಮಿಕಾ ಮಂದಣ್ಣ-ವಿಜಯ್ ಅಭಿನಯದ ಡಿಯರ್ ಕಾಮ್ರೇಡ್ ಶೂಟಿಂಗ್ ಪ್ಯಾಕ್ ಅಪ್