Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಅಬ್ಬರ ನೋಡಿ ಬೆದರಿತಾ ಶಾಹಿದ್ ಕಪೂರ್ ಜೆರ್ಸಿ? ರಿಲೀಸ್ ಮುಂದೂಡಿಕೆ

ಕೆಜಿಎಫ್ 2 ಅಬ್ಬರ ನೋಡಿ ಬೆದರಿತಾ ಶಾಹಿದ್ ಕಪೂರ್ ಜೆರ್ಸಿ? ರಿಲೀಸ್ ಮುಂದೂಡಿಕೆ
ಮುಂಬೈ , ಸೋಮವಾರ, 11 ಏಪ್ರಿಲ್ 2022 (10:30 IST)
ಮುಂಬೈ: ಕೆಜಿಎಫ್ 2 ಸಿನಿಮಾ ಬಿಡುಗಡೆ ದಿನವೇ ಬಿಡುಗಡೆ ಮಾಡಲು ಹೊರಟಿದ್ದ ಹಿಂದಿಯ ಜೆರ್ಸಿ ಸಿನಿಮಾ ಈಗ ದಿಡೀರ್ ಆಗಿ ರಿಲೀಸ್ ದಿನಾಂಕ ಮುಂದೂಡಿದೆ.

ಶಾಹಿದ್ ಕಪೂರ್ ನಾಯಕರಾಗಿರುವ ಜೆರ್ಸಿ ಸಿನಿಮಾವೂ ಏಪ್ರಿಲ್ 14 ರಂದೇ ಬಿಡುಗಡೆ ಮಾಡಲು ದಿನಾಂಕ ಘೋಷಣೆ ಮಾಡಿತ್ತು. ಆದರೆ ಈಗ ಕೆಜಿಎಫ್ 2 ಸಿನಿಮಾಗೆ ಹಿಂದಿಯಲ್ಲೂ ಇರುವ ಕ್ರೇಜ್ ನೋಡಿ ಪೋಸ್ಟ್ ಪೋನ್ ಮಾಡಲು ನಿರ್ಧರಿಸಿದೆ.

ವಿಶೇಷವೆಂದರೆ ಇದು ಐದನೇ ಬಾರಿ ಜೆರ್ಸಿ ರಿಲೀ‍ಸ್ ದಿನಾಂಕ ಮುಂದೂಡಿಕೆಯಾಗುತ್ತಿದೆ. ಇದೀಗ ಒಂದು ವಾರ ತಡವಾಗಿ ಅಂದರೆ ಏಪ್ರಿಲ್ 22 ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಗಳಿಕೆ ಮಾಡುತ್ತಂತೆ ಕೆಜಿಎಫ್ 2!