Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಹಿಂದಿಯಲ್ಲಿ ಆರ್ ಆರ್ ಆರ್ ದಾಖಲೆ ಮುರಿಯೋದು ಖಚಿತ

ಕೆಜಿಎಫ್ 2 ಹಿಂದಿಯಲ್ಲಿ ಆರ್ ಆರ್ ಆರ್ ದಾಖಲೆ ಮುರಿಯೋದು ಖಚಿತ
ಮುಂಬೈ , ಶನಿವಾರ, 9 ಏಪ್ರಿಲ್ 2022 (08:50 IST)
ಮುಂಬೈ: ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಕೆಜಿಎಫ್ 2 ಸಿನಿಮಾ ಗಳಿಕೆ ವಿಚಾರದಲ್ಲಿ ಹಲವು ದಾಖಲೆಗಳನ್ನು ಮಾಡುವುದು ಖಚಿತವಾಗಿದೆ.

ಈಗಾಗಲೇ ಆನ್ ಲೈನ್ ಬುಕಿಂಗ್ ಆರಂಭವಾಗಿದ್ದು, ಟಿಕೆಟ್ ಗಳು ಸೋಲ್ಡ್ ಔಟ್ ಆಗುತ್ತಿವೆ. ಮುಂಬೈ, ತಮಿಳುನಾಡು, ಕೇರಳದಲ್ಲಿ ಚಿತ್ರದ ಟಿಕೆಟ್ ಗೆ ಭಾರೀ ಡಿಮ್ಯಾಂಡ್ ಬಂದಿದೆ.

ಇದನ್ನು ನೋಡುತ್ತಿದ್ದರೆ ಕೆಜಿಎಫ್ 2 ಮೊದಲ ದಿನದ ಗಳಿಕೆ ವಿಚಾರದಲ್ಲಿ ಹಿಂದಿ ಅವತರಣಿಕೆಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದ ಆರ್ ಆರ್ ಆರ್ ಸಿನಿಮಾ ದಾಖಲೆ ಮುರಿಯುವುದು ಖಂಡಿತಾ ಎನ್ನಲಾಗುತ್ತಿದೆ. ಆರ್ ಆರ್ ಆರ್ ಸಿನಿಮಾ ಹಿಂದಿಯಲ್ಲಿ ಮೊದಲ ದಿನ 19 ಕೋಟಿ ಗಳಿಕೆ ಮಾಡಿತ್ತು. ಕೆಜಿಎಫ್ 2 ಈ ದಾಖಲೆ ಮುರಿಯುವುದು ಖಚಿತ ಎನ್ನಲಾಗುತ್ತಿದೆ. ಬೇರೆ ಭಾಷೆಗಳಲ್ಲೂ ಭರ್ಜರಿ ಗಳಿಕೆ ಮಾಡುವುದು ಖಂಡಿತ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು ಅರ್ಜುನ್ ಗೆ ವಿಶ್ ಮಾಡಿದ ರಶ್ಮಿಕಾ: ಪುನೀತ್ ಅಭಿಮಾನಿಗಳು ಗರಂ