Select Your Language

Notifications

webdunia
webdunia
webdunia
webdunia

ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಗಳಿಕೆ ಮಾಡುತ್ತಂತೆ ಕೆಜಿಎಫ್ 2!

ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಗಳಿಕೆ ಮಾಡುತ್ತಂತೆ ಕೆಜಿಎಫ್ 2!
ಬೆಂಗಳೂರು , ಸೋಮವಾರ, 11 ಏಪ್ರಿಲ್ 2022 (08:40 IST)
ಬೆಂಗಳೂರು: ಕೆಜಿಎಫ್ 2 ಕನ್ನಡ ಸಿನಿಮಾ. ಆದರೆ ಸದ್ಯದ ಮಾರುಕಟ್ಟೆ ಲೆಕ್ಕಾಚಾರ ನೋಡಿದರೆ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಗಳಿಕೆ ಮಾಡುವ ಲಕ್ಷಣ ತೋರುತ್ತಿದೆ.

ಆನ್ ಲೈನ್ ಬುಕಿಂಗ್ ನಲ್ಲಿ ತೆಲುಗು, ಹಿಂದಿಯಲ್ಲಿ ಕೆಜಿಎಫ್ 2 ಬಗ್ಗೆ ಭಾರೀ ಕ್ರೇಜ್ ಇದೆ. ತಮಿಳುನಾಡು, ಕೇರಳದಲ್ಲೂ ಟಿಕೆಟ್ ಗಳು ಭರ್ಜರಿಯಾಗಿ ಸೇಲ್ ಆಗಿವೆ.

ಹೀಗಾಗಿ ಮಾರುಕಟ್ಟೆ ತಜ್ಞರ ಪ್ರಕಾರ ಕನ್ನಡ ಅವತರಣಿಕೆಗಿಂತಲೂ ತೆಲುಗು ಅವತರಣಿಕೆ ಹೆಚ್ಚು ಹಣ ಮಾಡಬಹುದು ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ 10 ಕ್ಕೆ ಬರಲಿದೆ ರಕ್ಷಿತ್ ಶೆಟ್ಟಿ ಚಾರ್ಲಿ 777