ಬೇರೆ ಹುಡುಗಿಯರ ಮೇಲೆ ಕಣ್ಣು ಹಾಕಿದರೆ ಪತಿ ಅಜಯ್ ದೇವಗನ್ ಗೆ ಕಾಜೋಲ್ ಏನು ಮಾಡ್ತಾರೆ ಗೊತ್ತಾ?!

ಗುರುವಾರ, 16 ಮೇ 2019 (08:10 IST)
ಮುಂಬೈ: ಯಾವುದೇ ಪತ್ನಿಯೂ ಗಂಡನನ್ನು ಬೇರೆ ಹುಡುಗಿಯರೊಂದಿಗೆ ಹಂಚಿಕೊಳ್ಳಲು ಇಷ್ಟಪಡಲ್ಲ. ಇದು ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ.


ಹಾಗೇ ಬಾಲಿವುಡ್ ನಲ್ಲಿ ಮೋಸ್ಟ್ ಸಕ್ಸಸ್ ಫುಲ್ ಜೋಡಿ ಎನಿಸಿದ ಕಾಜೋಲ್ ಮತ್ತು ಅಜಯ್ ದೇವಗನ್ ದಾಂಪತ್ಯದಲ್ಲಿ ಈ ರೀತಿಯ ವಿಚಾರಗಳಲ್ಲಿ ಯಾರು ಪೊಸೆಸಿವ್ ಎಂದು ಸಂದರ್ಶನವೊಂದರಲ್ಲಿ ಅವರೇ ಬಹಿರಂಗಪಡಿಸಿದ್ದಾರೆ.

ತಮ್ಮೆದುರಲ್ಲೇ ಅಜಯ್ ಬೇರೊಬ್ಬ ಹುಡುಗಿಯ ಕಡೆಗೆ ತಿರುಗಿ ನೋಡಿದರೆ ಕಾಜೋಲ್ ಪ್ರತಿಕ್ರಿಯೆ ಹೇಗಿರುತ್ತದೆ? ‘ಪತ್ನಿಯಿದ್ದರೂ ಬೇರೊಬ್ಬ ಹುಡುಗಿಯನ್ನು ನೋಡಲ್ಲ ಎನ್ನುವುದು ಸುಳ್ಳಾಗುತ್ತದೆ. ಆದರೆ ಕಾಜೋಲ್ ಗೆ ಇದರಿಂದ ಸಮಸ್ಯೆಯಿಲ್ಲ. ಇದು ನಾರ್ಮಲ್ ವಿಚಾರ ಎಂದು ಅಜಯ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ರಾಕಿಂಗ್ ಸ್ಟಾರ್ ಯಶ್ ಉದ್ದ ಗಡ್ಡ ಬಿಟ್ಟಿದ್ದೂ ಒಳ್ಳೇದೇ ಆಯ್ತು!