Select Your Language

Notifications

webdunia
webdunia
webdunia
webdunia

ನಟಿ ಕಂಗನಾ ರಾನಾವತ್ ಪರಿಸರ ದಿನವನ್ನು ಆಚರಿಸಿದ್ದು ಹೇಗೆ ಗೊತ್ತಾ?

ನಟಿ ಕಂಗನಾ ರಾನಾವತ್ ಪರಿಸರ ದಿನವನ್ನು ಆಚರಿಸಿದ್ದು ಹೇಗೆ ಗೊತ್ತಾ?
ಮುಂಬೈ , ಗುರುವಾರ, 7 ಜೂನ್ 2018 (14:21 IST)
ಮುಂಬೈ : ಜೂನ್ 5 ರಂದು ಪರಿಸರದ ದಿನವನ್ನು ಬಾಲಿವುಡ್ ನಟಿ ಕಂಗನಾ ರಾನಾವತ್ ಅವರು ವಿಭಿನ್ನ ರೀತಿಯಲ್ಲಿ ಆಚರಿಸುವುದರ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ನಟಿ ಕಂಗನಾ ರಾನಾವತ್ ಅವರು ಮುಖಕ್ಕೆ ಪ್ಲಾಸ್ಟಿಕ್ ಮಾಸ್ಕ್‌ ಹಾಕಿಕೊಂಡು ಫೋಟೋ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ತಮ್ಮ ಅಭಿಮಾನಿಗಳಿಗೆ ಪ್ಲಾಸ್ಟಿಕ್ ಬಳಸದಂತೆ ಕರೆ ನೀಡಿದ್ದಾರೆ. ಹಾಗೇ ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವ ವಿಡಿಯೋವನ್ನು ಕೂಡ  ಟ್ವಿಟರ್‌ನಲ್ಲಿ ಶೇರ್‌ ಮಾಡಿ ‘ನೀವು ಈ ರೀತಿ 10 ಸೆಕೆಂಡ್‌ಗಳವರೆಗೆ ಮಾಸ್ಕ್‌ ಹಾಕಿ, ಮುಂದಿನ ತಲೆಮಾರಿಗಾಗಿ ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಯೋಚಿಸಿ. ನಾವು ಪಾಸ್ಲಿಕ್‌ ಬಳಸುವುದನ್ನು ನಿಲ್ಲಿಸದಿದ್ದರೆ, ಮುಂದಿನ ಮೂರು ದಶಕಗಳಲ್ಲಿ ನಮ್ಮ ಸಾಗರಗಳಲ್ಲಿ ಮೀನುಗಳಿಗಿಂತ ಪ್ಲಾಸ್ಟಿಕ್‌ ವಸ್ತುಗಳೆ ಹೆಚ್ಚಿರುತ್ತವೆ’ ಎಂದು ಅವರು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ರಜನಿಕಾಂತ್ ಅಭಿಮಾನಿಗಳಿಗೆ ಪೊಲೀಸರಿಂದಲೇ ಚಿತ್ರಮಂದಿರದಿಂದ ಹೊರ ಹೋಗುವಂತೆ ಮನವಿ