Select Your Language

Notifications

webdunia
webdunia
webdunia
webdunia

40 ವರ್ಷದವರಿಗೆ 20 ವರ್ಷದ ಹುಡುಗನ ಫೀಲ್ ಬರಿಸುವ ಕಲೆ ಜೆನಿಲಿಯಾಗೆ ಗೊತ್ತಿದೆಯಂತೆ; ಹೀಗೆಂದು ಹೇಳಿದವರು ಯಾರು ಗೊತ್ತಾ…?

40 ವರ್ಷದವರಿಗೆ 20 ವರ್ಷದ ಹುಡುಗನ ಫೀಲ್ ಬರಿಸುವ ಕಲೆ ಜೆನಿಲಿಯಾಗೆ ಗೊತ್ತಿದೆಯಂತೆ; ಹೀಗೆಂದು ಹೇಳಿದವರು ಯಾರು ಗೊತ್ತಾ…?
ಮುಂಬೈ , ಗುರುವಾರ, 21 ಡಿಸೆಂಬರ್ 2017 (07:57 IST)
ಮುಂಬೈ: ಬಾಲಿವುಡ್ ನ ನಟ ರಿತೇಶ್ ದೇಶ್ ಮುಖ್ ಅವರು ಈಗ  ಟೆಲ್ಸ್ ಮೋಟಾರ್ಸ್ ಇತ್ತಿಚೆಗಷ್ಟೆ ಭಾರತದಲ್ಲಿ ಬಿಡುಗಡೆ ಮಾಡಿರುವ ಮಾಡೆಲ್ 3 ಎಲೆಕ್ಟ್ರಿಕ್ ಕಾರಿನ ಒಡೆಯರಾಗಿದ್ದಾರೆ.


ರಿತೇಶ್ ದೇಶ್ ಮುಖ್ ಅವರ 40ನೇ ವರ್ಷದ ಹುಟ್ಟುಹಬ್ಬಕ್ಕೆ ಪತ್ನಿ ಜೆನಿಲಿಯಾ ಡಿಸೋಜಾ ಅವರು ಈ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈಗ ನಟ ರಿತೇಶ್ ದೇಶ್ ಮುಖ್ ಅವರು ಭಾರತದ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್  ಎಸ್ ಯುವಿ ಕಾರ್ ನ್ನು ಹೊಂದಿರುವ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಕೆಂಪು ಬಣ್ಣದ ಈ ಕಾರಿನ ಜೊತೆಗೆ ನಿಂತಿರುವ ಪೋಟೋವನ್ನು ಅವರು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದು, ತನ್ನ ಪತ್ನಿಗೆ 40 ವರ್ಷದವರಿಗೂ 20 ರ ಹರೆಯದವರಂತೆ ಫೀಲ್ ಬರಿಸುವ ಕಲೆ ಗೊತ್ತಿದೆ ಎಂದು ಬರೆದುಕೊಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತೈಮೂರ್ ಅಲಿಖಾನ್ ಗೆ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ; ಕರೀನಾ ಕಪೂರ್ ಫುಲ್ ಖುಷ್