Select Your Language

Notifications

webdunia
webdunia
webdunia
webdunia

ತೈಮೂರ್ ಅಲಿಖಾನ್ ಗೆ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ; ಕರೀನಾ ಕಪೂರ್ ಫುಲ್ ಖುಷ್

ತೈಮೂರ್ ಅಲಿಖಾನ್ ಗೆ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ; ಕರೀನಾ ಕಪೂರ್ ಫುಲ್ ಖುಷ್
ಮುಂಬೈ , ಗುರುವಾರ, 21 ಡಿಸೆಂಬರ್ 2017 (06:49 IST)
ಮುಂಬೈ: ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರ ಮುದ್ದಿನ ಮಗ ತೈಮೂರ್ ಅಲಿಖಾನ್ ಡಿಸೆಂಬರ್ 20 ಬುಧವಾರ ಪಟೌಡಿಯಲ್ಲಿ ತನ್ನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ತೈಮೂರ್ ಹುಟ್ಟುಹಬ್ಬದ ಫೋಟೊ ಈಗ ಎಲ್ಲೆಡೆ ಹರಿದಾಡುತ್ತಿದೆ.


ತಿಳಿ ಗುಲಾಬಿ ಬಣ್ಣದ ಶರ್ಟ್ ಹಾಗೂ ಬಿಳಿ ಬಣ್ಣದ ನೆಹರೂ ಜಾಕೆಟ್ , ಬಿಳಿ ಬಣ್ಣದ ಪ್ಯಾಂಟ್ ತೊಟ್ಟ ತೈಮೂರ್ ಅಲಿಖಾನ್ ಮುದ್ದುಮದ್ದಾಗಿ ಕಾಣುತ್ತಿದ್ದ.


ಎಲ್ಲಕ್ಕಿಂತ ಹೆಚ್ಚಾಗಿ ತೈಮೂರ್ ಅಲಿಕಾನ್ ಹುಟ್ಟುಹ್ಬದ ಕೇಕ್ ಮೇಲೆ ಎಲ್ಲರ ಕಣ್ಣು. ತೈಮೂರ್ ಗೆ ಇಷ್ಟವಾಗಿದ್ದ ಪ್ರಾಣಿಗಳ ಐಸಿಂಗ್ ಈ ಕೇಕ್ ಮೇಲೆ ಇತ್ತು. ಇದರಿಂದ ಈ ಕೇಕ್ ಮತ್ತಷ್ಟೂ ರಾಯಲ್ ಆಗಿ ಕಾಣುತ್ತಿತ್ತು. ತೈಮೂರ್ ಬರ್ತ್ ಡೇಗೆ ಸಜ್ಜಾದ ಪಟೌಡಿಯಂತೂ ಜಗಮಗಿಸುವ ಲೈಟಿಂಗ್ಸ್ ನಿಂದ ಸಜ್ಜುಗೊಂಡಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಪಾಶಾ ಬಸು ಹೆರಿಗೆ ಆಸ್ಪತ್ರೆಗೆ ಯಾಕೆ ಹೋದರು ಗೊತ್ತಾ…?