Select Your Language

Notifications

webdunia
webdunia
webdunia
webdunia

ಶಿಲ್ಪಾ ಶೆಟ್ಟಿಗೆ ಸಿಕ್ತು ಪ್ರಶಸ್ತಿಯ ಗರಿ

ಶಿಲ್ಪಾ ಶೆಟ್ಟಿಗೆ ಸಿಕ್ತು ಪ್ರಶಸ್ತಿಯ ಗರಿ
ಮುಂಬೈ , ಮಂಗಳವಾರ, 19 ಡಿಸೆಂಬರ್ 2017 (12:07 IST)
ಮುಂಬೈ: ಬಾಲಿವುಡ್ ನಟಿ, ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಅವರಿಗೆ ಪ್ರಾಣಿಗಳ ಹಕ್ಕು ಸಂಘಟನೆ ಪೆಟಾವು ‘ಹೀರೊ ಟು ಅನಿಮಲ್’ ಪ್ರಶಸ್ತಿ ನೀಡಿ ಗೌರವಿಸಿದೆ.


ಶಿಲ್ಪಾ ಶೆಟ್ಟಿ ಅವರು ಪ್ರಾಣಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಅದರ  ವಿರುದ್ಧ ಧ್ವನಿ ಎತ್ತಿ ನಿಂತಿದ್ದಾರೆ. ಆದ ಕಾರಣ ಪ್ರಾಣಿಗಳ ಹಕ್ಕು ಸಂಘಟನೆ ಅವರಿಗೆ ಈ ಗೌರವವನ್ನು ನೀಡಿದೆ.


ಸರ್ಕಸ್ ನಲ್ಲಿ ಪ್ರಾಣಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಜಲ್ಲಿಕಟ್ಟು, ಕಂಬಳ ಮತ್ತು ಎತ್ತುಗಳ ಕಾಳಗದ ವಿರುದ್ಧ ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದು, ಇದಕ್ಕೆ ಶಿಲ್ಪಾ ಶೆಟ್ಟಿಯವರು ಸಹಿ ಹಾಕಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಬೀರ್ ಕಪೂರ್ ಗೆ ಇನ್ನೊಬ್ಬರ ಮೊಬೈಲ್ ಕದ್ದು ಮೆಸೇಜ್ ಓದುವ ಅಭ್ಯಾಸವಿದೆಯಂತೆ