Select Your Language

Notifications

webdunia
webdunia
webdunia
webdunia

ಬಿಕ್ಕಳಿಸುವುದು ತಪ್ಪಾ? ರಾಣಿ ಮುಖರ್ಜಿಯ ಹೊಸ ಸಿನಿಮಾ ಟ್ರೇಲರ್ ನಲ್ಲಿದೆ ಸಸ್ಪೆನ್ಸ್! (ವಿಡಿಯೋ)

ಬಿಕ್ಕಳಿಸುವುದು ತಪ್ಪಾ? ರಾಣಿ ಮುಖರ್ಜಿಯ ಹೊಸ ಸಿನಿಮಾ ಟ್ರೇಲರ್ ನಲ್ಲಿದೆ ಸಸ್ಪೆನ್ಸ್! (ವಿಡಿಯೋ)
ಮುಂಬೈ , ಬುಧವಾರ, 20 ಡಿಸೆಂಬರ್ 2017 (09:54 IST)
ಮುಂಬೈ: ರಾಣಿ ಮುಖರ್ಜಿ ಮದುವೆಯಾದ ಮೇಲೆ ಬಣ್ಣ ಹಚ್ಚಿದ್ದು ಕಡಿಮೆ. ಇದೀಗ ಪತಿ ಆದಿತ್ಯಾ ಚೋಪ್ರಾರ ಯಶ್ ರಾಜ್ ಫಿಲಂಸ್ ನಿರ್ಮಾಣದಲ್ಲಿ ಹೊಸ ಸಿನಿಮಾದಲ್ಲಿ ಅಭಿನಯಿಸಿದ್ದು, ಭಾರೀ ಸದ್ದು ಮಾಡುತ್ತಿದ್ದಾರೆ.
 

ಹಿಚಕಿ ಎನ್ನುವ ನಾಯಕಿ ಪ್ರಧಾನ ಸಿನಿಮಾದಲ್ಲಿ ರಾಣಿ ಮುಖರ್ಜಿ ಬಿಕ್ಕಳಿಕೆ ಬರುವ ಟೀಚರ್ ಪಾತ್ರ ಮಾಡಿದ್ದು, ಟ್ರೇಲರ್ ಭಾರೀ ಕುತೂಹಲ ಸೃಷ್ಟಿಸಿದೆ. ಹೊಸತೊಂದು ರೀತಿಯ ಈ ಸಿನಿಮಾ ಗಮನ ಸೆಳೆಯುತ್ತಿದೆ. ಇದರ ಟ್ರೇಲರ್ ನಿನ್ನೆ ಬಿಡುಗಡೆಯಾಗಿದ್ದು, ಇಲ್ಲಿದೆ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯೊಳಗೆ ಪ್ರಾಣಭೀತಿಯಲ್ಲಿ ಸ್ಪರ್ಧಿಗಳು!