Select Your Language

Notifications

webdunia
webdunia
webdunia
webdunia

ಡಂಕಿ ರಿವ್ಯೂ: ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಏನಂದ್ರು?

ಡಂಕಿ ರಿವ್ಯೂ: ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಏನಂದ್ರು?
ಮುಂಬೈ , ಗುರುವಾರ, 21 ಡಿಸೆಂಬರ್ 2023 (13:42 IST)
Photo Courtesy: Twitter
ಮುಂಬೈ: ಶಾರುಖ್ ಖಾನ್ ನಾಯಕರಾಗಿರುವ ಡಂಕಿ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಏನಂತಿದ್ದಾರೆ?

ಡಂಕಿ ಸಿನಿಮಾದಲ್ಲಿ ಸ್ನೇಹಿತರ ಕತೆ, ದೇಶ ಪ್ರೇಮದ ಕತೆ ಹೊಂದಿದೆ. ಭಾರತ ಬಿಟ್ಟು ವಿದೇಶದಲ್ಲಿ ನೆಲೆಸುವ ಕನಸು ಕಂಡವರ ಕತೆ ಸಿನಿಮಾದಲ್ಲಿದೆ. ಶಾರುಖ್ ವಿಭಿನ್ನ ಗೆಟಪ್ ನಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಇದೊಂದು ವಿಭಿನ್ನ ಸಿನಿಮಾ ಎಂದಿದ್ದಾರೆ. ಸಾಕಷ್ಟು ಭಾವನಾತ್ಮಕ ಅಂಶಗಳಿವೆ. ಶಾರುಖ್ ಅಭಿನಯದ ಎಂದಿನಂತೇ ಸೂಪರ್ಬ್ ಎಂಬ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಕತೆಗೆ ಟ್ವಿಸ್ಟ್ ಕೊಡುವ ವಿಕ್ಕಿ ಕೌಶಾಲ್ ಅಭಿನಯ ಜನರಿಗೆ ಇಷ್ಟವಾಗಿದೆ.

ಆದರೆ ಕೆಲವರು ಸಿನಿಮಾವನ್ನು ತೆಗಳಿದ್ದಾರೆ. ಓವರ್ ಆಕ್ಟಿಂಗ್, ಸ್ವಲ್ಪ ಬೋರಿಂಗ್ ಕತೆ ಎಂದು ಅಭಿಪ್ರಾಯಪಟ್ಟವರಿದ್ದಾರೆ. ಬಹುಶಃ ಶಾರುಖ್ ಅವರ ಜವಾನ್ ನೋಡಿದ ಮೇಲೆ ಈ ಸಿನಿಮಾ ಸಪ್ಪೆ ಎನಿಸುತ್ತಿದೆ ಎಂದವರಿದ್ದಾರೆ. ಹೀಗಾಗಿ ಡಂಕಿ ಸಿನಿಮಾಗೆ ಮೊದಲ ದಿನ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಕೆ10: ವಿನಯ್, ಕಾರ್ತಿಕ್ ಗೆ ಗಾಯ, ಟಾಸ್ಕ್ ಆಡದಂತೆ ಸಲಹೆ