Select Your Language

Notifications

webdunia
webdunia
webdunia
webdunia

ಮನದಾಳವನ್ನು ಬಹಿರಂಗಪಡಿಸಿದ ನಟಿ ಅನುಷ್ಕಾ ಶರ್ಮಾ

Actress Anushka Sharma
mumbai , ಗುರುವಾರ, 21 ಡಿಸೆಂಬರ್ 2023 (12:30 IST)
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅನುಷ್ಕಾ ಕೆಲವರಿಗೆ ತಮ್ಮನ್ನು ತಾವು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಅಭ್ಯಾಸವಿರುತ್ತೆ. ಜೀವನದಲ್ಲಿ ಅವರು ಗೆಲ್ಲಲಿ ಇಲ್ಲಾ ಸೋಲಲಿ. ಅವರು ತಮ್ಮನ್ನು ತಾವು ಇತರರೊಂದಿಗೆ ಹೋಲಿಕೆ ಮಾಡಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತಾರೆ. ಆದರೆ ನಾನು ಯಾವತ್ತೂ ಬೇರೆಯವರೊಂದಿಗೆ ನನ್ನನ್ನು ಈ ರೀತಿ ಹೋಲಿಕೆ ಮಾಡಿಕೊಳ್ಳೋದಿಲ್ಲ ಅಂತಾ ಅನುಷ್ಕಾ ಶರ್ಮಾ ಹೇಳಿದ್ದಾರೆ. 
 
ಬಾಲಿವುಡ್ ಅಂಗಳದಲ್ಲಿ ಸದ್ಯ ಬೇಡಿಕೆಯಲ್ಲಿರುವ ನಟಿಯರಲ್ಲಿ ಅನುಷ್ಕಾ ಶರ್ಮಾ ಕೂಡ ಒಬ್ಬರು. ರಬ್ ಬನಾದೇ ಜೋಡಿ ಸಿನಿಮಾದ ಮೂಲಕ ಮೋಡಿ ಮಾಡಿದ್ದ ಈ ನಟಿಗೆ ತಮ್ಮನ್ನು ಬೇರೆ ಅವರ ಸ್ನೇಹಿತರೊಂದಿಗೆ ಆಗಲಿ ಇಲ್ಲಾ ಬೇರೆ ತಾರೆಯರೊಂದಿಗೆ ಹೋಲಿಕೆ ಮಾಡಿಕೊಳ್ಳೋದು ಇಷ್ಟವಿಲ್ಲವಂತೆ.
  
ಇನ್ನು ಪ್ರತಿಯೊಬ್ಬರ ನಡುವೆ ಸ್ಪರ್ಧೆ ಇರುತ್ತೆ ನಿಜ. ಹಾಗಂಥ ನಾನು ನನಗೆ ನಾನ ಸ್ಪರ್ಧಿ ಅಂತಾ ಅಂದುಕೊಳ್ಳುವುದಿಲ್ಲ. ನಾನ ನನ್ನನ್ನು ಕೆಲಸದ ಬಗ್ಗೆ ಮಾತ್ರ ಜಾಸ್ತಿ ಗಮನ ಹರಿಸುತ್ತೇನೆ ಅಂತಾ ಅನುಷ್ಕಾ ಹೇಳಿದ್ದಾರೆ. ಸದ್ಯ ಅನುಷ್ಕಾ ರಣ್ ಬೀರ್ ಕಪೂರ್ ಜೊತೆ  ಯೇ ದಿಲ್ ಹೈ ಮುಷ್ಕಿಲ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ಕರಣ್ ಜೋಹರ್ ನಿರ್ದೇಶನ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್, ದರ್ಶನ್ ಬಳಿಕ ಈ ವಿಚಾರಕ್ಕೆ ಸುದೀಪ್ ಹಿಂದೆ ಬಿದ್ದ ಫ್ಯಾನ್ಸ್!