Select Your Language

Notifications

webdunia
webdunia
webdunia
webdunia

ಅಡ್ವಾನ್ಸ್ ಬುಕಿಂಗ್ ನಲ್ಲಿ ‘ಡಂಕಿ’ ಹಿಂದಿಕ್ಕಿದ ಸಲಾರ್

ಅಡ್ವಾನ್ಸ್ ಬುಕಿಂಗ್ ನಲ್ಲಿ ‘ಡಂಕಿ’ ಹಿಂದಿಕ್ಕಿದ ಸಲಾರ್
ಮುಂಬೈ , ಮಂಗಳವಾರ, 19 ಡಿಸೆಂಬರ್ 2023 (10:41 IST)
Photo Courtesy: Twitter
ಮುಂಬೈ: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಮತ್ತು ಶಾರುಖ್ ಖಾನ್ ಅಭಿನಯದ ಡಂಕಿ ಸಿನಿಮಾ ಒಂದೇ ದಿನ ಬಿಡುಗಡೆಯಾಗುತ್ತಿದೆ.

ಈ ಎರಡೂ ಸಿನಿಮಾಗಳ ನಡುವೆ ಅಡ್ವಾನ್ಸ್ ಬುಕಿಂಗ್ ವಿಚಾರದಲ್ಲಿ ಭಾರೀ ಪೈಪೋಟಿಯಿದೆ. ಮೂಲಗಳ ಪ್ರಕಾರ ಸಲಾರ್ ಸಿನಿಮಾ ಬುಕಿಂಗ್ ಡಂಕಿಯನ್ನೂ ಹಿಂದಿಕ್ಕಿದೆ ಎನ್ನಲಾಗಿದೆ.

ಸಲಾರ್ ಸಿನಿಮಾ ಬಹುಭಾಷೆಗಳಲ್ಲಿ ಈಗಾಗಲೇ 1,53,705 ಟಿಕೆಟ್ ಮಾರಾಟವಾಗಿದೆ. ಅತ್ತ ಡಂಕಿ ಸಿನಿಮಾ 1,44,830 ಟಿಕೆಟ್ ಗಳು ಮಾರಾಟವಾಗಿದೆ.  ಈ ಮೂಲಕ ಅಡ್ವಾನ್ಸ್ ಬುಕಿಂಗ್ ನಲ್ಲಿ ಡಂಕಿಯನ್ನು ಸಲಾರ್ ಹಿಂದಿಕ್ಕಿದೆ.

ಮೊದಲ ದಿನದ ಗಳಿಕೆ ವಿಚಾರದಲ್ಲಿ ಎರಡೂ ಸಿನಿಮಾಗಳೂ ಪೈಪೋಟಿಗೆ ಬಿದ್ದಿದೆ. ಯಾವ ಸಿನಿಮಾ ಮೊದಲ ಹೆಚ್ಚು ಗಳಿಕೆ ಮಾಡಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರ ಸಂಕಷ್ಟ