Select Your Language

Notifications

webdunia
webdunia
webdunia
webdunia

ಡ್ರಗ್ ಕೇಸ್: ಆರ್ಯನ್ ಖಾನ್ ಜಾಮೀನು ಇಂದು ನಿರ್ಧಾರ

ಡ್ರಗ್ ಕೇಸ್: ಆರ್ಯನ್ ಖಾನ್ ಜಾಮೀನು ಇಂದು ನಿರ್ಧಾರ
ಮುಂಬೈ , ಬುಧವಾರ, 27 ಅಕ್ಟೋಬರ್ 2021 (09:15 IST)
ಮುಂಬೈ: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಇಂದಿಗೆ ಮುಂದೂಡಿಕೆ ಮಾಡಿದೆ.

ನಿನ್ನೆ ಜಾಮೀನು ಅರ್ಜಿ ವಿಚಾರಣೆ ಆರಂಭಿಸಿದ್ದ ನ್ಯಾಯಾಲಯ ಇಂದಿಗೆ ಮುಂದೂಡಿಕೆ ಮಾಡಿದೆ. ಇನ್ನು, ಆರ್ಯನ್ ಪರ ವಾದಿಸಿದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಮತ್ತು ಸತೀಶ್ ಮಾನೆಶಿಂಧೆ, ಆರ್ಯನ್ ಕುರಿತಾದ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದಿದ್ದಾರೆ.

ಇನ್ನೊಂದೆಡೆ ಆರ್ಯನ್ ಜೊತೆಗೆ ಬಂಧಿತರಾಗಿದ್ದ ಮನೀಶ್ ರಾಜ್ ಗರಿಯಾ ಮತ್ತು ಅವಿನ್ ಸಾಹುಗೆ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಕತ್ ಹಿಟ್ ಆದ ಶ್ರೀಲಂಕಾದ ಹಿತೇ ಗಾಯನ