Select Your Language

Notifications

webdunia
webdunia
webdunia
webdunia

ಸಕತ್ ಹಿಟ್ ಆದ ಶ್ರೀಲಂಕಾದ ಹಿತೇ ಗಾಯನ

ಸಕತ್ ಹಿಟ್ ಆದ ಶ್ರೀಲಂಕಾದ ಹಿತೇ ಗಾಯನ
ನವದೆಹಲಿ , ಬುಧವಾರ, 27 ಅಕ್ಟೋಬರ್ 2021 (09:08 IST)
ಶ್ರೀಲಂಕನ್ ಗಾಯಕಿ ಹಾಡಿರುವ ಮನಿಕೇ ಮಗಾ ಹಿತೇ ಸದ್ಯ ಭಾರತದಲ್ಲಿ ಸಖತ್ ಹಿಟ್ ಆಗಿದೆ.
ಸೋಷಿಯಲ್ ಮೀಡಿಯಾ ಬಳಕೆದಾರರು ವಿವಿಧ ರೀತಿಯಲ್ಲಿ ಈ ಹಾಡಿಗೆ ತಮ್ಮದೇ ಶೈಲಿಯಲ್ಲಿ ವಿಡಿಯೋ ಮಾಡುತ್ತಿದ್ದಾರೆ. ಆದ್ರೆ ಯುವತಿಯೊಬ್ಬರು ಈ ಹಾಡಿಗೆ ಬೆಲ್ಲಿ ಡಾನ್ಸ್ ಮಾಡಿ ನೆಟ್ಟಿಗರ ಮನ ಕದ್ದಿದ್ದಾರೆ. ರಕ್ಷಾ ಪರ್ಸಾನಿ ಎಂಬ ಯುವತಿ ವೃತ್ತಿಯಲ್ಲಿ ಐಟಿ ಉದ್ಯೋಗಿಯಾಗಿದ್ದು, ಬೆಲ್ಲಿ ಡಾನ್ಸ್ ಕೂಡ ಕರಗತ ಮಾಡಿಕೊಂಡಿದ್ದಾರೆ. ಹಲವಾರು ಬಾಲಿವುಡ್ ಹಾಡಿಗಳಿಗೆ ಸೊಂಟ ಬಳುಕಿಸಿರುವ ರಕ್ಷಾ, ಸದ್ಯ ಮನಿಕೇ ಮಗಾ ಹಿತೇ ಹಾಡಿಗೆ ಕೂಡ ಬೆಲ್ಲಿ ಡಾನ್ಸ್ ಮಾಡಿ, ಈ ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಕ್ಷಾರ ಈ ಅದ್ಭುತ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆದ ಸ್ಯಾಂಡಲ್ ವುಡ್ ನಟ