Select Your Language

Notifications

webdunia
webdunia
webdunia
webdunia

67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಯಾರ ಮುಡಿಗೆ?

67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಯಾರ ಮುಡಿಗೆ?
ನವದೆಹಲಿ , ಮಂಗಳವಾರ, 26 ಅಕ್ಟೋಬರ್ 2021 (12:57 IST)
ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ಕಂಗನಾ ರಣಾವತ್ 4ನೇ ಬಾರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ಈ ವರ್ಷ ಗೆದ್ದವರಿಗೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಪ್ರಶಸ್ತಿಗಳನ್ನು ನೀಡಿದ್ದು,  ಪ್ರಶಸ್ತಿ ಪುರಸ್ಕೃತರಲ್ಲಿ ಕಂಗನಾ ರಣಾವತ್ ಮತ್ತು ಮನೋಜ್ ಬಾಜಪೇಯಿ ಸೇರಿದ್ದಾರೆ. ಮಣಿಕರ್ಣಿಕಾ: ಕ್ವೀನ್ ಆಫ್ ಝಾನ್ಸಿ ಮತ್ತು ಪಂಗಾ ಸಿನಿಮಾದ ಅಭಿನಯಕ್ಕಾಗಿ ಕಂಗನಾಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು. ಸಾಂಪ್ರದಾಯಿಕ ಸೀರೆಯನ್ನು ಧರಿಸಿದ ನಟಿ ವೇದಿಕೆಯ ಮೇಲೆ ನಡೆದು ಪ್ರಶಸ್ತಿ ಸ್ವೀಕರಿಸಿದ್ರು. ಇದು ಅವರ ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿಯಾಗಿದ್ದು, ಈ ಹಿಂದೆ ಫ್ಯಾಷನ್ ಪಾತ್ರಕ್ಕಾಗಿ ಬೆಸ್ಟ್ ಸಪೋರ್ಟಿಂಗ್ ನಟಿ ಪ್ರಶಸ್ತಿ ಗೆದ್ದಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ