Select Your Language

Notifications

webdunia
webdunia
webdunia
webdunia

ಶ್ರೀರೆಡ್ಡಿ ಪೋಸ್ಟ್ ಮಾಡಿದ ಫೋಟೊದಲ್ಲಿ ಪವನ್ ಕಲ್ಯಾಣ ಯಾವ ಅವತಾರದಲ್ಲಿದ್ದಾರೆ ಗೊತ್ತಾ?

ಶ್ರೀರೆಡ್ಡಿ ಪೋಸ್ಟ್ ಮಾಡಿದ ಫೋಟೊದಲ್ಲಿ ಪವನ್ ಕಲ್ಯಾಣ ಯಾವ ಅವತಾರದಲ್ಲಿದ್ದಾರೆ ಗೊತ್ತಾ?
ಹೈದರಾಬಾದ್ , ಸೋಮವಾರ, 20 ಆಗಸ್ಟ್ 2018 (14:19 IST)
ಹೈದರಾಬಾದ್ : ಕಾಸ್ಟಿಂಗ್ ಕೌಚ್ ಬಗ್ಗೆ ಟಾಲಿವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ ನಟಿ ಶ್ರೀರೆಡ್ಡಿ ಅವರು ಇದೀಗ ರಾಜಕಾರಣಿ ಹಾಗೂ ನಟ ಪವನ್ ಕಲ್ಯಾಣ್ ಅವರಿಗೆ ಅವಹೇಳನ ಮಾಡುವಂತಹ ಫೋಟೋವೊಂದನ್ನು ಪೋಸ್ಟ್ ಮಾಡಿ ಪವನ್ ಅಭಿಮಾನಿಗಳನ್ನು ಕೆರಳಿಸಿದ್ದಾರೆ.


ಹೌದು. ಟಾಲಿವುಡ್ ಮತ್ತು ಕಾಲಿವುಡ್ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕರ  ಮೇಲೆ ಆರೋಪಗಳನ್ನು ಮಾಡಿದ  ನಟಿ ಶ್ರೀರೆಡ್ಡಿ ಈ ಹಿಂದೆ ನಟ ಪವನ್ ಕಲ್ಯಾಣ್ ಅವರ ತಾಯಿಯೊಡನೆ ಅಸಭ್ಯವಾದ ಮಾತುಗಳನ್ನಾಡಿದರು. ನಂತರ ಅವರನ್ನು ಮುಖ್ಯವಾಹಿನಿಯಿಂದ ದೂರವಿಡಲಾಯಿತು.


ಆದರೆ ನಟಿ ಶ್ರೀರೆಡ್ಡಿ ಇದೀಗ ಪವನ್ ಕಲ್ಯಾಣ್ ಅವರ ಸೀರೆ ಧರಿಸಿದ್ದ ಫೋಟೋವೊಂದನ್ನು ಪೋಸ್ಟ್ ಮಾಡಿ ಅದನ್ನು 'ಪಿಕೆ ಕಿ ಬಾಗ ಇಷ್ಟಮಾಯಿನ ಗೆಟ್ ಅಪ್..' ಎಂದು ಟ್ಯಾಗ್ ಮಾಡಿದ್ದಾರೆ . ಹಾಗೇ ಪವನ್ ಕಲ್ಯಾಣ್ ಅವರ  ಜೊತೆ ಆರು ಮಹಿಳೆಯರ ಫೋಟೋವನ್ನು ಪೋಸ್ಟ್ ಮಾಡಿ ‘ಆಡಬಿಡ್ಡಲ್ಲರಾ … ಇಥನು ಮನುಕು ಅವಸರಮಾ?' (ತೆಲುಗು ಮಹಿಳೆಯರೇ, ನಮಗೆ ಈ ವ್ಯಕ್ತಿಯ ಅಗತ್ಯವಿದೆಯೇ?) ಎಂದು ಬರೆಯುವುದರ ಮೂಲಕ ಪವನ್ ಅಭಿಮಾನಿಗಳನ್ನು ಕೆರಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಬಯೋಪಿಕ್ ಸಿನಿಮಾದಲ್ಲಿ ಜಯಲಲಿತಾ ಪಾತ್ರ ನಿಭಾಯಿಸಲಿರುವ ನಟಿ ಯಾರು ಗೊತ್ತೆ?