Select Your Language

Notifications

webdunia
webdunia
webdunia
webdunia

'ಆಶಿಕ್ ಬನಯಾ ಆಪ್ನೆ' ಚಿತ್ರದ ನಟಿ ಈಗ ಎಲ್ಲಿದ್ದಾರೆ ಗೊತ್ತಾ? ಕೇಳಿದ್ರೆ ಅಭಿಮಾನಿಗಳು ಶಾಕ್ ಆಗ್ತಾರೆ

'ಆಶಿಕ್ ಬನಯಾ ಆಪ್ನೆ' ಚಿತ್ರದ ನಟಿ ಈಗ ಎಲ್ಲಿದ್ದಾರೆ ಗೊತ್ತಾ? ಕೇಳಿದ್ರೆ ಅಭಿಮಾನಿಗಳು ಶಾಕ್ ಆಗ್ತಾರೆ
ಮುಂಬೈ , ಸೋಮವಾರ, 30 ಜುಲೈ 2018 (06:36 IST)
ಮುಂಬೈ : ಬಾಲಿವುಡ್ ನಟ ಇಮ್ರಾನ್ ಹಷ್ಮಿ ಜೊತೆ 'ಆಶಿಕ್ ಬನಯಾ ಆಪ್ನೆ' ಸಿನಿಮಾದಲ್ಲಿ ನಟಿಸಿ ಯುವಕರ ಮನಗೆದ್ದ ನಟಿ ತನುಶ್ರೀ ದತ್ತಾ ಅವರು ಇದೀಗ ತಮ್ಮಅಭಿಮಾನಿಗಳಿಗೆ ಅಘಾತಕಾರಿ ವಿಷಯವೊಂದನ್ನು ತಿಳಿಸಿದ್ದಾರೆ.


ನಟಿ ತನುಶ್ರೀ ದತ್ತಾ ಅವರು 'ಆಶಿಕ್ ಬನಯಾ ಆಪ್ನೆ' ಸಿನಿಮಾದ ನಂತರ ಒಂದೆರಡು ಚಿತ್ರಗಳಲ್ಲಿ ನಟಿಸಿ, ಚಿತ್ರರಂಗದಿಂದ ಕಣ್ಮರೆಯಾಗಿದ್ದರು. ಇಲ್ಲಿಯವೆರೆಗೂ ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಸುಳಿವು ಕೂಡ ಯಾರಿಗೂ ಸಿಗಲಿಲ್ಲ. ಆದರೆ ಇತ್ತೀಚೆಗೆ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರಂತೆ.


'ಮಿಸ್ ಇಂಡಿಯಾ' ರೂಪಾಂತರವನ್ನು ಅಲಂಕರಿಸಿದ್ದ ಈ ನಟಿಗೆ, ಬಾಲಿವುಡ್ ನಲ್ಲಿ ಅವಕಾಶಗಳು ಒಲಿದು ಬಂದಿದ್ದವು. ಆದರೆ ಚಿತ್ರರಂಗದಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸುವುದರ ಮೂಲಕ ತನ್ನ ವೈಯಕ್ತಿಕ ಜೀವನ ಅಸ್ತವ್ಯಸ್ತಕ್ಕೆ ಸಿಲುಕಿತ್ತು. ಆದ್ದರಿಂದ ನಾನು ಬಾಲಿವುಡ್ ನಿಂದ ದೂರ ಉಳಿದು, ಅಮೇರಿಕಾಕ್ಕೆ ಹೋಗಿ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸುವುದರ ಮೂಲಕ ಹೊಸ ಜೀವನವನ್ನು ಕಂಡುಕೊಂಡೆ ಎಂದು ಹೇಳುವುದರ ಮೂಲಕ ತಮ್ಮಅಭಿಮಾನಿಗಳಿಗೆ ಅಘಾತವನ್ನುಂಟುಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರೀನಾ ಕಪೂರ್ ಧರಿಸಿದ ಈ ಲೆಹಂಗದ ತೂಕ ಎಷ್ಟೆಂದು ಕೇಳಿದರೆ ನೀವು ಶಾಕ್ ಆಗ್ತೀರಾ?