Select Your Language

Notifications

webdunia
webdunia
webdunia
webdunia

ಕರೀನಾ ಕಪೂರ್ ಧರಿಸಿದ ಈ ಲೆಹಂಗದ ತೂಕ ಎಷ್ಟೆಂದು ಕೇಳಿದರೆ ನೀವು ಶಾಕ್ ಆಗ್ತೀರಾ?

ಕರೀನಾ ಕಪೂರ್ ಧರಿಸಿದ ಈ ಲೆಹಂಗದ ತೂಕ ಎಷ್ಟೆಂದು ಕೇಳಿದರೆ ನೀವು ಶಾಕ್ ಆಗ್ತೀರಾ?
ಮುಂಬೈ , ಸೋಮವಾರ, 30 ಜುಲೈ 2018 (06:29 IST)
ಮುಂಬೈ : ನಟಿ ಕರೀನಾ ಕಪೂರ್ ಅವರು ಜುಲೈ 26ರಂದು ನಡೆದ India Couture Week 2018ರಲ್ಲಿ ಭಾಗವಹಿಸಿದಾಗ ಧರಿಸಿದ್ದ ಉಡುಗೆಯೊಂದು ಇದೀಗ ಬಾರಿ ಸುದ್ದಿಯಲ್ಲಿದೆ.


ಹೌದು ನಟಿ ಜುಲೈ 26ರಂದು ನಡೆದ India Couture Week ಕಾರ್ಯಕ್ರಮದಲ್ಲಿ ಫ್ಯಾಷನ್ ವಿನ್ಯಾಸಕಾರ ಶೇನ್ ಮತ್ತು ಫಾಲ್ಗುಣಿ ಪೀಕಾಕ್ ವಿನ್ಯಾಸಗೊಳಿಸಿದ್ದ ಬಂಗಾರ ಬಣ್ಣದ ಲೆಹಂಗಾ ತೊಟ್ಟು ರ್ಯಾಂಪ್ ವಾಕ್ ಮಾಡಿದ್ದಾರೆ. ಕರೀನಾ ಧರಿಸಿದ್ದ ಲೆಹಂಗಾ ಮೇಲೆ ಸ್ಫಟಿಕದ ಕಸೂತಿ ಮಾಡಲಾಗಿತ್ತು. ಗರಿಗಳಿರುವ ದುಪಟ್ಟಾ ಕರೀನಾ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು.


ಆದರೆ ಕರೀನಾ ಧರಿಸಿದ್ದ ಲೆಹಂಗಾ ಬರೋಬ್ಬರಿ 30 ಕೆ.ಜಿ.ಇತ್ತಂತೆ. ಈ ವಿಚಾರವನ್ನು ಸ್ವತಃ ಕರೀನಾ ಅವರೇ ಹೇಳಿದ್ದಾಳೆ. ರ್ಯಾಂಪ್ ವಾಕ್ ಬಳಿಕ ಮಾತನಾಡಿದ ಅವರು, ‘ಲೆಹಂಗಾ ತುಂಬಾ ಭಾರವಾಗಿತ್ತು. 30 ಕೆ.ಜಿ ಲೆಹಂಗಾ ಧರಿಸಿದ್ದ ನನಗೆ ರ್ಯಾಂಪ್ ವಾಕ್ ಮಾಡೋದು ತುಂಬಾ ಕಷ್ಟವಾಗಿದ್ದರೂ ಲೆಹಂಗಾ ನನಗೆ ಇಷ್ಟವಾಗಿದೆ’ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ದರ್ಶನ್ ಗೆ ಹೀಗೆ ಮಾಡಿದರೆ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಿರ್ದೇಶಕರೊಬ್ಬರು ಹೇಳಿದ್ರಂತೆ