Daily Horoscope

Select Your Language

Notifications

webdunia
webdunia
webdunia
webdunia

ಒತ್ತಡವನ್ನು ಎದುರಿಸುವ ಉಪಾಯ ತಿಳಿಸಿದ ದೀಪಿಕಾ ಪಡುಕೋಣೆ

Deepika padukone
ಸ್ಮೈಲ್ ಮ್ಯಾಜಿಕ್ ಇದ್ದಂತೆ. ಪಾಸಿಟಿವ್ ಎಫೆಕ್ಟ್ ಇದ್ದಂತೆ. ನಗುವುದರಿಂದ ಜನರು ನಮ್ಮ ಸುತ್ತ ಇರುತ್ತಾರೆ. ಲೈಫ್‌ಲ್ಲಿ ಎಲ್ಲರೂ ಒತ್ತಡದಿಂದ ಇರುತ್ತೇವೆ. ಆದ್ರೆ ಕೆಲ ಸಮಯಗಳಲ್ಲಿ ನಗುತ್ತಿದ್ದರೆ ಅದು ಪಾಸಿಟಿವ್ ಆಗಿರಲು ಯಾವಾಗಲು ಪ್ರೇರೆಪಿಸುತ್ತದೆ ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ. 
 
ಬಾಲಿವುಡ್ ‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಎಲ್ಲೆ ಹೋದರು ನಗುವಿನಿಂದಲೇ ಇರುತ್ತಾರಂತೆ. ಇದು ದೀಪಿಕಾ ಪಡುಕೋಣೆಗೆ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. 
 
ಪಾಸಿಟಿವ್ ಆಗಿರಲು ಪ್ರಯತ್ನ ಮಾಡ್ತಾರಂತೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು,  ನಗು ಎನ್ನುವುದು ನನ್ನ ಪ್ರಕಾರ ಮ್ಯಾಜಿಕ್ ಇದ್ದಂತೆ... ನಾನು ಎಲ್ಲೆ ಹೋದರು ನಗುವಿನಿಂದಲೇ ಇರುತ್ತೇನೆ ಎಂದು ತಿಳಿಸಿದ್ದಾರೆ. ಪ್ರತಿ ದಿನವು ನಗುವಿನಿಂದಲೇ ದಿನವನ್ನು ಪ್ರಾರಂಭ ಮಾಡುತ್ತೇನೆ ಎಂದಿದ್ದಾರೆ ದೀಪಿಕಾ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಯ ಬಗ್ಗೆ ಶಾರುಕ್ ಖಾನ್ ಹೇಳಿದ್ದೇನು ಗೊತ್ತಾ?