Select Your Language

Notifications

webdunia
webdunia
webdunia
webdunia

ಪ್ರೀತಿಯ ಬಗ್ಗೆ ಶಾರುಕ್ ಖಾನ್ ಹೇಳಿದ್ದೇನು ಗೊತ್ತಾ?

shaharukh khan

rajesh

mumbai , ಗುರುವಾರ, 25 ಜನವರಿ 2024 (10:10 IST)
ನಟ ಶಾರೂಖ್ ಖಾನ್ ಇಮ್ತಿಯಾಜ್ ಅಲಿ ನಿರ್ದೇಶನದ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಮುಂದಿನ ವರ್ಷ  ಚಿತ್ರ ರಿಲೀಸ್ ಆಗಲಿದೆ.  ನಟಿ ಅನುಷ್ಕಾ 'ರಬ್ ನೇ ಬನಾ ದಿಯಾ' ಜೋಡಿ ಚಿತ್ರದಲ್ಲಿ ಶಾರೂಖ್‌ಗೆ ನಾಯಕಿಯಾಗಿ ಮಿಂಚಿದ್ದರು. ಈ ಚಿತ್ರ ಚಿತ್ರರಸಿಕರ ಮನದಲ್ಲಿ ಇನ್ನೂ ಮರೆಯಾಗಿಲ್ಲ. ಇದೀಗ ಮತ್ತೊಂದು ಬಾರಿಗೆ ಅನುಷ್ಕಾ ಶರ್ಮಾ ಇಮ್ತಿಯಾಜ್ ಚಿತ್ರದಲ್ಲಿ ಶಾರೂಖ್ ಜತೆಗೆ ನಟಿಸುತ್ತಿದ್ದಾರೆ. 
 
ನನ್ನನ್ನು ಪ್ರೀತಿ ಮಾಡುವುದು ಸುಲಭ ಎಂದು ಬಾಲಿವುಡ್ ನಟ ಶಾರೂಖ್ ಖಾನ್ ತಿಳಿಸಿದ್ದಾರೆ. 'ನಾನು ಸತ್ಯವನ್ನು ಇಷ್ಟಪಡುತ್ತೇನೆ'. 'ನನ್ನನ್ನು ಪ್ರೀತಿ ಮಾಡುವುದು ಸುಲಭ' ಎಂದು ತಿಳಿಸಿದ್ದಾರೆ. ಶಾರೂಖ್ ಖಾನ್ ಕೋಸ್ಟಾರ್ ಅನುಷ್ಕಾ ಶರ್ಮಾ ಇತ್ತೀಚೆಗೆ ಬ್ಯೂಟಿಫುಲ್ ಫೊಟೋವನ್ನು ಶೇರ್ ಮಾಡಿದ್ದರು. 
 
ತಮಾಷಾ ಸಿನಿಮಾ ಇಮ್ತಿಯಾಜ್ ಅಲಿ ಅವರಿಗೆ ಅಂದುಕೊಂಡಷ್ಟು ಯಶಸ್ಸು ತಂದುಕೊಡಲಿಲ್ಲ. ಇದೀಗ ಇಮ್ತಿಯಾಜ್ ಅಲಿ ತಮ್ಮ ಮುಂದಿನ ಸಿನಿಮಾಗೆ ಪ್ಲಾನ್ ಮಾಡುತ್ತಿದ್ದಾರೆ. ಅಂದ್ಹಾಗೆ ಈ ಬಾರಿ ಇಮ್ತಿಯಾಜ್ ಅಲಿ ತಮ್ಮ ಸಿನಿಮಾಗೆ ಶಾರುಖ್ ಖಾನ್ ಅವರನ್ನು ಹೀರೋ ಮಾಡಿದ್ದಾರೆ.
 
ಇನ್ನು ಇಮ್ತಿಯಾಜ್ ಅಲಿ ಅವರ ಸಿನಿಮಾದಲ್ಲಿ ಈ ಹಿಂದೆ ಅಭಿನಯಿಸಲು ಶಾರುಖ್ ಅವರನ್ನು ಕೇಳಿಕೊಂಡ ಅವರು ಸಿನಿಮಾದ ಸ್ಕ್ರಿಫ್ಟ್ ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಅದನ್ನು ರಿಜೆಕ್ಟ್ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೃತಿಕ್-ದೀಪಿಕಾ ಪಡುಕೋಣೆ ನಟಿಸಿರುವ ಫೈಟರ್ ಸಿನಿಮಾಗೆ ಗಲ್ಫ್ ರಾಷ್ಟ್ರಗಳಲ್ಲಿ ನಿಷೇಧ