Select Your Language

Notifications

webdunia
webdunia
webdunia
webdunia

ಬಾಂಗ್ಲಾ ದೇಶದಲ್ಲಿ ದೀಪಿಕಾ ಪಡುಕೋಣೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗಾಗಿ ಮಾಡಿದ್ದೇನು ಗೊತ್ತಾ...?

ಬಾಂಗ್ಲಾ ದೇಶದಲ್ಲಿ ದೀಪಿಕಾ ಪಡುಕೋಣೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗಾಗಿ ಮಾಡಿದ್ದೇನು ಗೊತ್ತಾ...?
ಮುಂಬೈ , ಶುಕ್ರವಾರ, 12 ಜನವರಿ 2018 (15:20 IST)
ಮುಂಬೈ : ಬಾಲಿವುಡ್ ನ ಬೆಡಗಿ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರಿಗೆ ಸ್ವದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಕೂಡ ಅಪಾರ ಅಭಿಮಾನಿಗಳನ್ನು ಹೊಂದಿರುವುದು ಎಲ್ಲರಿಗೂ ತಿಳಿದಿದೆ. ಅದಕ್ಕೆ ನಿದರ್ಶನವೆಂಬಂತೆ ಬಾಂಗ್ಲಾದೇಶದಲ್ಲಿ ದೀಪಿಕಾ ಅಭಿಮಾನಿಗಳು  ಅವರ ಹೆಸರಲ್ಲಿ ಕಟ್ಟಿಸಿದ ಬಾವಿ.

 
ಹೌದು. ಬ್ಲಾಂಗ್ಲಾದೇಶದಲ್ಲಿ ದೀಪಿಕಾ ಅಭಿಮಾನಿಯೊಬ್ಬರಾದ ಅರಬ್ ಫ್ಯಾಸ್ ಕ್ಲಬ್ಸ್ ನ ಸದಸ್ಯರು ಹಣ ಸಂಗ್ರಹಿಸಿ ಅಲ್ಲಿನ ಬರಪೀಡಿತ ಗ್ರಾಮವಾದ ರಾಧಾ ನಗರದಲ್ಲಿ  ಬಾವಿ ತೋಡಿಸಿ ಜನರಿಗೆ ನೀರನ್ನು ಒದಗಿಸಿದ್ದಾರೆ. ಹಾಗೆ ಬಾವಿಯ ಪಕ್ಕ ಒಂದು ಫಲಕವನ್ನು ಇಟ್ಟು ಅದಕ್ಕೆ ಬಾಜಿರಾವ್ ಮಸ್ತಾನಿ ನಟಿಗೆ ಇದು ಅತ ಕೊಡುಗೆ ಎಂದು ಬರೆದಿದ್ದಾರೆ. ಈ ವಿಷಯ ತಿಳಿದ ದೀಪಿಕಾ ಅವರು ಕೂಡ ತುಂಬಾ ಖುಷಿ ಪಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ: ನಿವೇದಿತಾ ಗೌಡ ಸಾಹಸಕ್ಕೆ ಜೈ ಎಂದರು ಅಭಿಮಾನಿಗಳು!