Publish Date: Tue, 19 Jun 2018 (15:40 IST)
Updated Date: Tue, 19 Jun 2018 (15:43 IST)
ಜೂನ್ 17 ರ ಫಾದರ್ಸ್ ಡೇ ಸಲುವಾಗಿ ತಮ್ಮ ಮಗಳ ಜೊತೆಗಿನ ಪೋಟೊವೊಂದನ್ನು ಹಂಚಿಕೊಂಡು ಬಾಲಿವುಡ್ ನಟಿ ಸನ್ನಿ ಲಿಯೋನ್ ಪತಿ ಡೇನಿಯಲ್ ವೇಬರ್ ಅವರು ಸನ್ನಿ ಲಿಯೋನ್ ಅಭಿಮಾನಿಗಳ ಮುನಿಸಿಗೆ ಕಾರಣವಾಗಿದ್ದಾರೆ.
ಬಾಲಿವುಡ್ ನಟಿ ಸನ್ನಿ ಲಿಯೋನ್ ಪತಿ ಡೇನಿಯಲ್ ವೇಬರ್ ಅವರು ಫಾದರ್ಸ್ ಡೇ ಗೆ ತಮ್ಮ ದತ್ತು ಮಗಳು ನಿಶಾ ಕೌರ್ ಡೇನಿಯಲ್ ಜೊತೆಗಿರುವ ಬೋಲ್ಡ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋ ನೋಡಿದ ಸನ್ನಿ ಲಿಯೋನ್ ಅಭಿಮಾನಿಗಳು ಪುಲ್ ಗರಂ ಆಗಿ ಸನ್ನಿ ನಿನ್ನ ಮಗಳನ್ನು ನಿನ್ನಂತೆ ಬೆಳಸಬೇಡ ಎಂದು ಅನೇಕರು ಸಲಹೆ ನೀಡಿದ್ದಾರೆ.