Select Your Language

Notifications

webdunia
webdunia
webdunia
webdunia

ಶುಭ ಶುಕ್ರವಾರದ ನಿರೀಕ್ಷೆಯಲ್ಲಿ ಆರ್ಯನ್ ಖಾನ್

ಶುಭ ಶುಕ್ರವಾರದ ನಿರೀಕ್ಷೆಯಲ್ಲಿ ಆರ್ಯನ್ ಖಾನ್
ಮುಂಬೈ , ಶುಕ್ರವಾರ, 8 ಅಕ್ಟೋಬರ್ 2021 (09:34 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬರಲಿದೆ.


ನಿನ್ನೆ ಎನ್ ಸಿಬಿ ಅಧಿಕಾರಿಗಳು ಆರ್ಯನ್ ನನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯ ಆರ್ಯನ್ ನನ್ನು ನ್ಯಾಯಾಂಗ ವಶಕ್ಕೊಪ್ಪಿಸಿದೆ.

ಈ ನಡುವೆ ಆರ್ಯನ್ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅದು ಇಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಬರಲಿದೆ. ಹೀಗಾಗಿ ಇಂದಿನ ಶುಕ್ರವಾರ ಆರ್ಯನ್ ಪಾಲಿಗೆ ಶುಭವಾಗುತ್ತದೋ ಎಂದು ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಕೋಟಿಗೊಬ್ಬ 3