Select Your Language

Notifications

webdunia
webdunia
webdunia
webdunia

ಅನುಷ್ಕಾ ಶರ್ಮಾ ‘ಪರಿ’ ಚಿತ್ರಕ್ಕೆ ಪಾಕಿಸ್ತಾನದಲ್ಲಿ ಬ್ರೇಕ್!

ಅನುಷ್ಕಾ ಶರ್ಮಾ ‘ಪರಿ’ ಚಿತ್ರಕ್ಕೆ ಪಾಕಿಸ್ತಾನದಲ್ಲಿ ಬ್ರೇಕ್!
ಪಾಕಿಸ್ತಾನ , ಶನಿವಾರ, 3 ಮಾರ್ಚ್ 2018 (07:36 IST)
ಪಾಕಿಸ್ತಾನ: ಪಾಕಿಸ್ತಾನದಲ್ಲಿ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಚಿತ್ರಕ್ಕೆ ಬ್ರೇಕ್ ಬಿದ್ದಿದೆ. ಆ ಸಿನಿಮಾವನ್ನು ತಮ್ಮ ದೇಶದಲ್ಲಿ ಬಿಡುಗಡೆ ಅವಕಾಶ ಮಾಡಿಕೊಡಲ್ಲ ಎಂದು ಪಾಕಿಸ್ತಾನ ಸೆನ್ಸಾರ್ ಮಂಡಳಿ ಹೇಳಿದೆ.


'ಪರಿ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಇಸ್ಲಾಂ ಮೌಲ್ಯಗಳಿಗೆ ವಿರುದ್ಧವಾಗಿದೆ. ಈ ಚಿತ್ರದ ಕಾನ್ಸೆಪ್ಟ್ ನಮಗೆ ಹೊಂದಾಣಿಕೆಯಾಗಲ್ಲ. ಈ ಸಿನಿಮಾ ನೋಡುವವರೆಲ್ಲಾ ಮೌಢ್ಯಕ್ಕೆ ಹತ್ತಿರವಾಗುವ ಅಪಾಯವಿದೆ. ನಮ್ಮ ಧರ್ಮಕ್ಕೆ ವಿರುದ್ಧವಾದ ಸಿದ್ಧಾಂತಗಳನ್ನು, ಭಾವನೆಗಳನ್ನು ಪ್ರಚಾರ ಮಾಡುವಂತಿದೆ 'ಪರಿ' ಚಿತ್ರ. ಹಾಗಾಗಿ ಈ ಸಿನಿಮಾವನ್ನು ನಮ್ಮ ದೇಶದಲ್ಲಿ ಬಿಡುಗಡೆಗೆ ಅವಕಾಶ ಮಾಡಿಕೊಡುತ್ತಿಲ್ಲ' ಎಂದು ಪಾಕ್ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸೆನ್ಸಾರ್ ತಿಳಿಸಿದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸರಳವಾಗಿ ಹೋಳಿ ಹಬ್ಬ ಆಚರಿಸಿಕೊಂಡ ಬಿಗ್ ಬಿ ಕುಟುಂಬ