Select Your Language

Notifications

webdunia
webdunia
webdunia
webdunia

ಪುನೀತ್ ಚಿತ್ರಕ್ಕೆ ಆಯ್ಕೆಯಾದ ಆ ಬೆಡಗಿ ಯಾರು ಗೊತ್ತಾ….?

ಪುನೀತ್ ಚಿತ್ರಕ್ಕೆ ಆಯ್ಕೆಯಾದ ಆ ಬೆಡಗಿ ಯಾರು ಗೊತ್ತಾ….?
ಬೆಂಗಳೂರು , ಶುಕ್ರವಾರ, 2 ಮಾರ್ಚ್ 2018 (07:46 IST)
ಬೆಂಗಳೂರು: ಪವನ್‌ ಒಡೆಯರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಮಹಾರಾಷ್ಟ್ರದ ಬೆಡಗಿ ಪ್ರಿಯಾಂಕ ಜ್ವಾಲಾಕರ್‌ ನಾಯಕಿಯಾಗಲಿದ್ದಾರಂತೆ.


ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಪುನೀತ್‌ ಚಿತ್ರಕ್ಕೆ ಪ್ರಿಯಾಂಕಾ ಆಯ್ಕೆಯಾಗಿದ್ದಾರಂತೆ. ಹೊಸ ಪ್ರತಿಭೆಗಾಗಿ ಹುಡುಕಾಟ ನಡೆಸುತ್ತಿರುವಾಗ ಆ ಪಾತ್ರಕ್ಕೆ ನಟಿ ಪ್ರಿಯಾಂಕ ಸೂಕ್ತ ಎಂದು ಆಕೆಯನ್ನು ಈ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ನಟಿ ಪ್ರಿಯಾಂಕ ಸದ್ಯದಲ್ಲಿಯೇ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರಂತೆ.


ಪ್ರಿಯಾಂಕ ತೆಲುಗಿನ ವಿಜಯ ದೇವರಕೊಂಡ ನಟನೆಯ ಟ್ಯಾಕ್ಸಿವಾಲಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಸವಾರಿ ಮಾಡಿದ ಶ್ರೀದೇವಿ - ವೈರಲ್ ವಿಡಿಯೋ