Publish Date: Thu, 30 Nov 2023 (14:12 IST)
Updated Date: Thu, 30 Nov 2023 (14:13 IST)
ಸಾಮಾನ್ಯವಾಗಿ ಸೂಪರ್ ಹೀರೋಗಳ ಬಗ್ಗೆ ಸಾಕಷ್ಟು ಜನರು ಅಭಿಮಾನ ಹೊಂದಿರುತ್ತಾರೆ. ಆದರೆ ಸಿನಿ ಇಂಡಸ್ಟ್ರಿ ಗೆ ಸೇರಿದವರು ಅವರನ್ನು ಅಭಿಮಾನಿಸುವುದುಅ ತುಂಬಾ ಕಡಿಮೆ. ಅಕಸ್ಮಾತ್ ಅಭಿಮಾನಿಸಿದರೂ ಸಹ ಅದನ್ನು ಬಹಿರಂಗ ಪಡಿಸಲ್ಲ. ಯಾಕೆಂದ್ರೆ ಒಬ್ಬ ನಟನ ಬಗ್ಗೆ ಹೇಳಿದ್ರೆ ಮತ್ತೊಬ್ಬರು ಅವಕಾಶ ಕೊಡದೆ ಇದ್ದರೆ ಎನ್ನುವ ಆತಂಕ ಇದ್ದೆ ಇರುತ್ತದೆ.
ಆದರೆ ಈಗ ಪವರ್ ಸ್ಟಾರ್ ಅಭಿಮಾನಿ ತಾನು ಎಂದು ಹೇಳಿಕೊಳ್ಳುವುದಕ್ಕೆ ಯಾವುದೇ ರೀತಿಯ ಹಿಂಜರಿತ ಕಾಣುತ್ತಿಲ್ಲ ತೆಲುಗು ಸಿನಿ ಇಂಡಸ್ಟ್ರಿ ಯಲ್ಲಿ. ಸಾಮಾನ್ಯವಾಗಿ ನಿಮಗೆ ಯಾವ ಹೀರೋ ಇಷ್ಟ ಎಂಬುದನ್ನು ಹೀರೋಯಿನ್ ಗಳ ಬಳಿ ಕೇಳಿದರೆ ತಾವು ನಟಿಸಿದ ನಟರ ಬಗ್ಗೆ ಮಾತ್ರ ಹೇಳುತ್ತಾರೆ ಅಮ್ಮಣ್ಣಿ ಗಳು . ಆದರೆ ಇದಕ್ಕೆ ಬ್ರೇಕ್ ಹಾಕಿದ್ದಾರೆ ಪವರ್ ಸ್ಟಾರ್ ಪವನ್ ಕಲ್ಯಾಣ್
ನಾನು ಪವನ್ ಅಭಿಮಾನಿ ಎಂದು ಪ್ರತಿಯೊಂದು ಇಂಟರ್ವ್ಯೂ ನಲ್ಲಿ ಧೈರ್ಯವಾಗಿ ಹೇಳುತ್ತಿರುವ ಚೆಲುವೆ ಸಮಂತ. ಆಕೆಯ ನೇರ ಮಾತುಗಾರಿಕೆಯಿಂದ ಇಡಿ ಇಂಡಸ್ಟ್ರಿ ಯೇ ವಾರೆವ್ವಾ ಹೆಣ್ಣೇ ಎಂದು ಹೇಳುತ್ತಿದೆಯಂತೆ . ಇದೆಲ್ಲವೂ ಬ್ಯುಸಿನೆಸ್ ಟ್ಯಾಕ್ ಟೀಕ್ ಬಿಡಿ ಅಂತಾ ಇದ್ದಾರೆ ಆಕೆಗೆ ಆಗದವರು.. ಅವರ ಮಾತುಗಳನ್ನು ನೀವು ಕೇಳಬೇಡಿ !