Select Your Language

Notifications

webdunia
webdunia
webdunia
webdunia

ನಟಿ ಪ್ರಿಯಾಂಕ ಚೋಪ್ರಾಗೆ ಮಕ್ಕಳನ್ನು ಯಾರಿಂದ ಪಡೆಯುವುದು ಎಂಬುದೇ ಚಿಂತೆಯಂತೆ!

ನಟಿ ಪ್ರಿಯಾಂಕ ಚೋಪ್ರಾಗೆ ಮಕ್ಕಳನ್ನು ಯಾರಿಂದ ಪಡೆಯುವುದು ಎಂಬುದೇ ಚಿಂತೆಯಂತೆ!
ಮುಂಬೈ , ಮಂಗಳವಾರ, 6 ಫೆಬ್ರವರಿ 2018 (07:23 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಅಂತರಾಷ್ಟೀಯ ಮ್ಯಾಗಜಿನ್‍ ವೊಂದರಲ್ಲಿ  ನೀಡಿದ ಸಂದರ್ಶನದಲ್ಲಿ ತಮ್ಮ ಖಾಸಗಿ ಜೀವನ ಮತ್ತು ಮದುವೆ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.


ನನಗೆ ರೊಮ್ಯಾನ್ಸ್ ಮಾಡೋದು ಅಂದ್ರೆ ತುಂಬಾ ಇಷ್ಟವಾಗುತ್ತದೆ. ರೊಮ್ಯಾನ್ಸ್ ವಿಚಾರದಲ್ಲಿ ನಾನು ಸಿಕ್ಕಾಪಟ್ಟೆ ಶಿಸ್ತು ಕಾಪಾಡಿಕೊಂಡಿದ್ದೇನೆ. ತುಂಬಾ ವರ್ಷಗಳಿಂದ ಸಿಂಗಲ್ ಆಗಿರುವದರಿಂದ ನನ್ನ ಖಾಸಗಿ ಜೀವನದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದೆನೆ ಅಂತಾ ಸಂದರ್ಶನದಲ್ಲಿ ಹೇಳಿದ್ದಾರೆ.


ಮದುವೆ ಮತ್ತು ಮಕ್ಕಳು ನನ್ನ ಜೀವನದ ಪ್ರಮುಖವಾದ ಘಟ್ಟಗಳು. ಮದುವೆ, ಮಕ್ಕಳು ಮತ್ತು ಸಂಸಾರದಲ್ಲಿ ಅತಿಯಾದ ನಂಬಿಕೆಯನ್ನು ಹೊಂದಿದ್ದೇನೆ. ನನಗೆ ಬಹಳ ಮಕ್ಕಳನ್ನು ಪಡೆಯಬೇಕೆಂಬ ಆಸೆಯನ್ನು ಹೊಂದಿದ್ದೇನೆ, ಆದ್ರೆ ಮಕ್ಕಳನ್ನು ನಾನು ಯಾರಿಂದ ಪಡೆಯಲಿ ಎಂಬ ಸಮಸ್ಯೆ ನನ್ನಲ್ಲಿ ಕಾಡುತ್ತದೆ. ನನ್ನನ್ನು ಮದುವೆ ಆಗುವ ಹುಡುಗನಿಗೆ ಹೆಚ್ಚು ಮಕ್ಕಳು ಇಷ್ಟವಾಗದೇ ಹೋದ್ರೆ ನಾನೇನು ಮಾಡಬೇಕು ಎಂಬ ಚಿಂತೆ ನನ್ನಲಿದೆ ಅಂತಾ ತಿಳಿಸಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿರಾಭರಣ ಸುಂದರಿಯಾಗಿರುವುದೇ ಅನುಷ್ಕಾ ಶೆಟ್ಟಿಗೆ ಇಷ್ಟವಂತೆ!