Select Your Language

Notifications

webdunia
webdunia
webdunia
webdunia

ನಿರಾಭರಣ ಸುಂದರಿಯಾಗಿರುವುದೇ ಅನುಷ್ಕಾ ಶೆಟ್ಟಿಗೆ ಇಷ್ಟವಂತೆ!

ನಿರಾಭರಣ ಸುಂದರಿಯಾಗಿರುವುದೇ ಅನುಷ್ಕಾ ಶೆಟ್ಟಿಗೆ ಇಷ್ಟವಂತೆ!
ಚೆನ್ನೈ , ಮಂಗಳವಾರ, 6 ಫೆಬ್ರವರಿ 2018 (06:45 IST)
ಚೆನ್ನೈ: ಬಾಹುಬಲಿ, ಅರುಂಧತಿ, ರುದ್ರಮದೇವಿ ಸಿನಿಮಾಗಳಲ್ಲಿ ಮೈತುಂಬಾ ಒಡವೆ ಧರಿಸಿಕೊಂಡು ಮುದ್ದಾಗಿ ಕಾಣಿಸಿಕೊಂಡಿರುವ ಅನುಷ್ಕಾ ಶೆಟ್ಟಿಗೆ ಒಡವೆಗಳೆಂದರೆ ಅಲರ್ಜಿಯಂತೆ. ಎಲ್ಲಾ ಹೆಣ್ಣುಮಕ್ಕಳಿಗೂ ಒಡವೆ ಗಳೆಂದರೆ ಅಚ್ಚುಮೆಚ್ಚು ಆದರೆ ಅನುಷ್ಕಾ ಶೆಟ್ಟಿಗೆ ಮಾತ್ರ ಒಡವೆ ಎಂದರೆ ಇಷ್ಟವಿಲ್ಲವಂತೆ.

'ಚಿಕ್ಕಂದಿನಿಂದ ಅಷ್ಟೇ ನನಗೆ ಒಡವೆಗಳೆಂದರೆ ಅಷ್ಟಕ್ಕಷ್ಟೆ. ನನ್ನ ತಾಯಿ ಒಡವೆಗಳನ್ನು ಹಾಕಿಕೊಳ್ಳುವಂತೆ ಹೇಳುತ್ತಿದ್ದರೂ ನನಗೆ ಇಷ್ಟವಾಗುತ್ತಿರಲಿಲ್ಲ'. ಯಾವುದಾದರೂ ಫ್ಯಾಮಿಲಿ ಫಂಕ್ಷನ್ ಇದ್ದಾಗ ನೆಕ್ಲೇಸ್, ಬಳೆ ಬೇರೆ ಬೇರೆ ಆಭರಣ ಧರಿಸುವಂತೆ ಅವರ ತಾಯಿ ಹೇಳುತ್ತಿದ್ದರಂತೆ. ಆದರೆ ಅನುಷ್ಕಾ ಶೆಟ್ಟಿ ಮಾತ್ರ ಧರಿಸುತ್ತಿರಲಿಲ್ಲವಂತೆ.


ಒಡವೆ ಧರಿಸಿದ್ದರೂ, ಧರಿಸದೇ ಇದ್ದರೂ ಅನುಷ್ಕಾ ಶೆಟ್ಟಿ ಸೌಂದರ್ಯವೇನೂ ಕಡಿಮೆಯಾಗಲ್ಲ ಬಿಡಿ!


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಅವರು ತನ್ನೆದುರೇ ನಟಿಯನ್ನು ತಬ್ಬಿಕೊಂಡ ಪತಿಗೆ ನೀಡಿದ ಚಮಕ್ಕೇನು ಗೊತ್ತಾ?