Select Your Language

Notifications

webdunia
webdunia
webdunia
webdunia

ನಟಿ ಶ್ರೀದೇವಿ ನಿಧನ; ಮುಂಬೈನಲ್ಲಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ

ನಟಿ ಶ್ರೀದೇವಿ ನಿಧನ; ಮುಂಬೈನಲ್ಲಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ
ಮುಂಬೈ , ಬುಧವಾರ, 28 ಫೆಬ್ರವರಿ 2018 (06:04 IST)
ಮುಂಬೈ: ಭಾರತೀಯ ಸಿನಿರಂಗದ ಖ್ಯಾತ ನಟಿ ಶ್ರೀದೇವಿ ವಿಧಿವಶವಾದ ಹಿನ್ನೆಲೆ, ಮುಂಬೈನಲ್ಲಿ ನಟಿ ಶ್ರೀದೇವಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.


ಇಂದು ಬೆಳಿಗ್ಗೆ 9.30ರಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂಬೈನ ಅಂಧೇರಿಯಲ್ಲಿರುವ ದಿ ಸೆಲೆಬ್ರೇಷನ್ ಸ್ಪೋಟ್ಸ್ ಕ್ಲಬ್ ನಲ್ಲಿ ಅಂತಿಮ ದರ್ಶನ. ಮಧ್ಯಾಹ್ನ 12.30ರ ವರೆಗೆ ಸಾರ್ವಜನಿಕರಿಗೆ ದರ್ಶನ ವ್ಯವಸ್ಥೆ ಮಾಡಲಾಗಿದೆ.


ಮಧ್ಯಾಹ್ನ 2ಕ್ಕೆ ಪಾರ್ಥಿವ ಶರೀರದ ಅಂತಿಮ ಯಾತ್ರೆ. ಬಳಿಕ ಮಧ್ಯಾಹ್ನ 3.30ರ ಸುಮಾರಿಗೆ ಅಂತ್ಯಸಂಸ್ಕಾರವನ್ನು ಮಾಡಲಾಗುತ್ತದೆ. ವಿಲೆಪಾರ್ಲೆ ಸೇವಾಸಮಾಜ ಚಿತಾಗಾರದಲ್ಲಿ ಅಂತ್ಯಸಂಸ್ಕಾರವನ್ನು ಮಾಡಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದತ್ತ ಶ್ರೀದೇವಿ ಅಂತಿಮ ಪಯಣ