Select Your Language

Notifications

webdunia
webdunia
webdunia
webdunia

ಶೂಟಿಂಗ್ ವೇಳೆ ಅಭಿಷೇಕ್ ಬಚ್ಚನ್ ಗೆ ಗಾಯ: ಆಸ್ಪತ್ರೆಗೆ ದೌಡಾಯಿಸಿದ ಬಚ್ಚನ್ ಕುಟುಂಬ

ಶೂಟಿಂಗ್ ವೇಳೆ ಅಭಿಷೇಕ್ ಬಚ್ಚನ್ ಗೆ ಗಾಯ: ಆಸ್ಪತ್ರೆಗೆ ದೌಡಾಯಿಸಿದ ಬಚ್ಚನ್ ಕುಟುಂಬ
ಮುಂಬೈ , ಮಂಗಳವಾರ, 24 ಆಗಸ್ಟ್ 2021 (09:42 IST)
ಮುಂಬೈ: ಶೂಟಿಂಗ್ ವೇಳೆ ಕೈಗೆ ಗಾಯಮಾಡಿಕೊಂಡ ನಟ ಅಭಿಷೇಕ್ ಬಚ್ಚನ್ ರನ್ನು ನೋಡಲು ತಂದೆ, ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಸಹೋದರಿ ಶ್ವೇತಾ ಆಸ್ಪತ್ರೆಗೆ ದೌಡಾಯಿಸಿದ್ದಾರೆ.


ಶೂಟಿಂಗ್ ವೇಳೆ ಅಭಿಷೇಕ್ ಕೈಗೆ ಗಾಯವಾಗಿದ್ದು, ಮುರಿತಕ್ಕೊಳಗಾಗಿದೆ. ಅವರನ್ನು ತಕ್ಷಣವೇ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರು ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಳೆದ ವಾರ ಪತ್ನಿ ಐಶ್ವರ್ಯಾ, ಪುತ್ರಿ ಆರಾಧ್ಯ ಜೊತೆಗೆ ಅಭಿಷೇಕ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಈ ವೇಳೆಯೇ ಅವರ ಕೈಯಲ್ಲಿ ಬ್ಯಾಂಡೇಜ್ ಇತ್ತು. ಹೀಗಾಗಿ ಆಗಲೇ ಅವರಿಗೆ ಗಾಯವಾಗಿತ್ತೇ ಎನ್ನುವುದು ಸ್ಪಷ್ಟವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಿತ್ ಶೆಟ್ಟಿ ಹೊಸ ಸಿನಿಮಾಗೆ ಅನಂತ್ ನಾಗ್ ಹೀರೋ