Select Your Language

Notifications

webdunia
webdunia
webdunia
webdunia

ಸೊರಗಿದ್ದ ಬಾಲಿವುಡ್ ಗೆಲ್ಲಿಸಿದ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್
ಮುಂಬೈ: ಕೊರೋನಾ, ಲಾಕ್ ಡೌನ್ ನಿಂದಾಗಿ ಬಾಲಿವುಡ್ ಕಳೆದ ಎರಡು ವರ್ಷಗಳಿಂದ ಮಂಕಾಗಿ ಕುಳಿತಿತ್ತು. ಈಗ ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಂ ಬಾಲಿವುಡ್ ಗೆ ಮರುಜೀವ ನೀಡಿದೆ.


ಲಾಕ್ ಡೌನ್ ಬಳಿಕ ಬಿಡುಗಡೆಯಾದ ಮೊದಲ ಬಾಲಿವುಡ್ ಚಿತ್ರ ಬೆಲ್ ಬಾಟಂ. ಈ ಸಿನಿಮಾ ಈಗ ಥಿಯೇಟರ್ ನಲ್ಲಿ ಕಮಾಲ್ ಮಾಡುತ್ತಿದೆ. ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ.

ಬಹಳ ದಿನಗಳ ನಂತರ ಹಿಂದಿ ಚಿತ್ರವೊಂದು ಸದ್ದು ಮಾಡುತ್ತಿರುವುದರಿಂದ ಚಿತ್ರತಂಡದ ಜೊತೆಗೆ ಇಡೀ ಬಾಲಿವುಡ್ ಖುಷಿಯಾಗಿದೆ. ಅಕ್ಷಯ್ ಎಂಟ್ರಿ ಸೀನ್ ಗೇ ಪ್ರೇಕ್ಷಕರು ಫಿದಾ ಆಗಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

‘ಸತ್ಯಮಂಗಳ’ ದಲ್ಲಿ ಶಿವರಾಜ್ ಕುಮಾರ್ ಪ್ರಯಾಣ