Webdunia - Bharat's app for daily news and videos

Install App

ಕತ್ತಿನ ಸುತ್ತಲಿರುವ ಕಪ್ಪು ಕಲೆ ನಿವಾರಣೆಗಿಲ್ಲಿದೆ ಟಿಪ್ಸ್

Webdunia
ಬುಧವಾರ, 13 ಡಿಸೆಂಬರ್ 2017 (08:09 IST)
ಬೆಂಗಳೂರು: ಕೆಲವರಿಗೆ ಕತ್ತಿನ ಸುತ್ತ ಕಪ್ಪು ಕಲೆ, ಮಚ್ಚೆಗಳಿರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಕೆಲವೊಂದು ಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲರ್ಜಿ ಇರುವವರು ರೋಲ್ಡ್ ಗೋಲ್ಡ್ ಆಭರಣಗಳನ್ನು ಧರಿಸದೆ ಇರುವುದು ಒಳ್ಳೆಯದು. ಯಾಕೆಂದರೆ ಇದರಿಂದ ಅಲರ್ಜಿಯಾಗಿ ಕತ್ತಿನ ಚರ್ಮ ಬದಲಾಗುತ್ತದೆ.


ಇಂತಹ ಕಪ್ಪು ಕಲೆಗಳು ಹೋಗಬೇಕೆಂದರೆ 1 ಚಮಚ ಮೊಸರಿಗೆ 4ರಿಂದ 5 ಹನಿ  ನಿಂಬೆರಸ ಮಿಶ್ರಣ ಮಾಡಿ ಅದನ್ನು ಕತ್ತಿನ ಸುತ್ತ ಮಸಾಜ್ ಮಾಡಿ 15 ನಿಮಿಷ ಬಿಟ್ಟು ತೊಳೆದರೆ ಕಲೆ ಹೋಗುತ್ತದೆ. ಕೆಲವೊಮ್ಮೆ ಕತ್ತಿನ ಭಾಗದಲ್ಲಿ ಕೊಳೆ ಇರುತ್ತದೆ. ಎಷ್ಟು ತಿಕ್ಕಿದರು ಹೋಗದಿದ್ದಾಗ ಮೊಸರಿಗೆ ಅಕ್ಕಿಹಿಟ್ಟನ್ನು ಮಿಶ್ರಣ  ಮಾಡಿ ಕತ್ತಿಗೆ ಹಚ್ಚಿ 5 ನಿಮಿಷದ ನಂತರ ಮಸಾಜ್ ಮಾಡಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಕೊಳೆ ಹೋಗುತ್ತದೆ.


ಹಾಗೆ ಪಪ್ಪಾಯಿ ಹಣ್ಣು ಅಥವಾ ಎಲೆಯನ್ನುಕಿತ್ತಾಗ ಅದರಿಂದ ಬರುವ ಹಾಲನ್ನು ಕತ್ತಿನಲ್ಲಿ ಇರುವ ಮಚ್ಚೆಗಳ ಮೇಲೆ ಹಾಕಿದರೆ 2,3 ದಿನಗಳಲ್ಲಿ ಅದು ಉದುರಿ ಹೋಗುತ್ತದೆ. ಆದರೆ ಮಾಮೂಲಿ ಜಾಗಕ್ಕೆ ತಾಗದಂತೆ ಹಾಕಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನವೂ ಬಿಸಿಬಿಸಿ ಅನ್ನದ ಜೊತೆ ಉಪ್ಪಿನಕಾಯಿ ತಿನ್ನುತ್ತಿದ್ದರೆ ಏನಾಗುತ್ತದೆ ಗೊತ್ತಾ

ಮಳೆಗಾಲದಲ್ಲೂ ಫಿಟ್ನೆಸ್ ಕಾಪಾಡಲು ಇಲ್ಲಿದೆ ಕೆಲ ಸರಳ ವಿಧಾನಗಳು

ಫ್ಯಾಟಿ ಲಿವರ್ ಇದ್ರೆ ನಿಮಗೆ ಈ ಅನುಭವವಾಗುತ್ತದೆ..ಏನು ಮಾಡಬೇಕು ಇಲ್ಲಿ ನೋಡಿ ವಿವರ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments