Webdunia - Bharat's app for daily news and videos

Install App

ಥಟ್ ಅಂತ ರೆಡಿಯಾಗುವ ರುಚಿಯಾದ ಈರುಳ್ಳಿ ರವಾ ದೋಸೆ

Webdunia
ಬುಧವಾರ, 13 ಡಿಸೆಂಬರ್ 2017 (07:56 IST)
ಬೆಂಗಳೂರು: ಬೆಳಿಗ್ಗೆ ಯಾವ ತಿಂಡಿ ಮಾಡುವುದು ಎಂಬ ಚಿಂತೆ ಎಲ್ಲರಿಗೂ ಇದ್ದೆ ಇರುತ್ತದೆ. ಅದರಲ್ಲೂ ತಿಂಡಿಯನ್ನು ಬೇಗ ರೆಡಿ ಮಾಡಬೇಕು ಎಂಬ ಆತುರವು ಇರುತ್ತದೆ. ಈ ಈರುಳ್ಳಿ ರವಾ ದೋಸೆ ರುಚಿಯಾಗಿದ್ದು  ಬೇಗನೆ ರೆಡಿಯಾಗುತ್ತದೆ.


ಬೇಕಾಗುವ ಸಾಮಾಗ್ರಿಗಳು:
½ ಕಪ್ ರವಾ, ½ ಕಪ್ ಅಕ್ಕಿ ಹಿಟ್ಟು, ¼ ಕಪ್ ಮೈದಾ ಹಿಟ್ಟು, ½ ಕಪ್ ಮೊಸರು, 1 ಸಣ್ಣಗೆ ಹೆಚ್ಚಿದ ಈರುಳ್ಳಿ, ½ ಇಂಚು ಸಣ್ಣಗೆ ಹೆಚ್ಚಿದ ಶುಂಠಿ, 1-2 ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, (ಬೇಕಾದಲ್ಲಿ ಮಾತ್ರ), 2 ಚಮಚ ಕೊತ್ತಂಬರಿ ಸೊಪ್ಪು, ¼ ಚಮಚ ಕಾಳುಮೆಣಸಿನ ಪುಡಿ, ½ ಚಮಚ ಜೀರಿಗೆ ಪುಡಿ, ಉಪ್ಪು, ತುಪ್ಪ ಅಥವಾ ಎಣ್ಣೆ.


ಮಾಡುವ ವಿಧಾನ:
ಮೊದಲು ಪಾತ್ರೆಯಲ್ಲಿ ರವಾ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಮೊಸರು ಹಾಕಿ ಮತ್ತೆ ಮಿಕ್ಸ್ ಮಾಡಿ. ಆಮೇಲೆ ನೀರುದೋಸೆಯ ಹದಕ್ಕೆ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ ಹಾಗು ಈರುಳ್ಳಿ ಹಾಕಿ ಮಿಕ್ಸ್ ಮಾಡಿ. ನಂತರ ಇದನ್ನು 20 ರಿಂದ 30 ನಿಮಿಷ ನೆನೆಯಲು ಬಿಡಿ. ನಂತರ ಒಂದು ವೇಳೆ  ಹಿಟ್ಟು ದಪ್ಪವಾಗಿದ್ದರೆ ಸ್ವಲ್ಪ ನೀರು ಹಾಕಿಕೊಳ್ಳಬಹುದು. ಆಮೇಲೆ  ಕಾದ ತವದ ಮೇಲೆ ಎಣ್ಣೆ/ ತುಪ್ಪ ಸವರಿ ನೀರುದೋಸೆಯಂತೆ ಹೂಯ್ಯಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments