Select Your Language

Notifications

webdunia
webdunia
webdunia
webdunia

ಉಗುರು ಬೇಗ ತುಂಡಾಗಬಾರದು ಅಂತಿದ್ದರೆ ಹೀಗೆ ಮಾಡಿ

ಉಗುರು ಬೇಗ ತುಂಡಾಗಬಾರದು ಅಂತಿದ್ದರೆ  ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 10 ಮೇ 2019 (09:09 IST)
ಬೆಂಗಳೂರು : ಉಗುರುಗಳು ಕೈಕಾಲುಗಳ ಅಂದವನ್ನು ಹೆಚ್ಚಿಸುತ್ತವೆ. ಆದರೆ ಎಲ್ಲರ ಬೆರಳಗಳಲ್ಲಿ ಉಗುರುಗಳು ಚೆನ್ನಾಗಿ ಬೆಳೆಯುವುದಿಲ್ಲ. ಒಂದು ವೇಳೆ ಉಗುರು ಚೆನ್ನಾಗಿ ಬೆಳೆದರೂ ಅದು ಬೇಗನೆ ತುಂಡಾಗುತ್ತದೆ. ಈ ರೀತಿ ಉಗುರು ಬೇಗ ತುಂಡಾಗಬಾರದು ಅಂತಿದ್ದರೆ ಈ ವಿಧಾನ ಅನುಸರಿಸಿ.






ವಾರಕೊಮ್ಮೆ ಉಗುರು ಬೆಚ್ಚಗಿನ ನೀರಿನಲ್ಲಿ ಕೈ ಹಾಗೂ ಕಾಲುಗಳನ್ನು 10 ನಿಮಿಷ ಇರಿಸಿ, ನಂತರ ಉಗುರುಗಳನ್ನು ನಿಂಬೆ ಹಣ್ಣಿನ ಚಿಕ್ಕ ತುಂಡಿನಿಂದ ಉಜ್ಜಿ, ನಂತರ ಕೈ ಕಾಲು ತೊಳೆದು ಉಗುರಿಗೆ ಮಾಯಿಶ್ಚರೈಸರ್‌ ಮಾಡಿ.



ಈ ರೀತಿ ಮಾಡುವುದರಿಂದ ಉಗುರಿನ ಸೌಂದರ್ಯ ಹೆಚ್ಚುವುದಲ್ಲದೆ, ಉಗುರು ಬೇಗನೆ ಮುರಿಯುವುದನ್ನು ತಡೆಯಬಹುದು.
ಉಗುರಿನ ಆರೋಗ್ಯಕ್ಕೆ ವಿಟಮಿನ್ಸ್‌ ಅಗತ್ಯವಾಗಿರುವುದರಿಂದ ಪ್ರೊಟೀನ್‌, ಕ್ಯಾಲ್ಸಿಯಂ, ವಿಟಮಿನ್ಸ್ ಇರುವ ಆಹಾರ ಸೇವನೆ ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

Share this Story:

Follow Webdunia kannada

ಮುಂದಿನ ಸುದ್ದಿ

ಒಣಕೆಮ್ಮುನಿಂದ ಮುಕ್ತಿ ಪಡೆಯಲು ಈ ಮನೆಮದ್ದನ್ನು ಬಳಸಿ