Select Your Language

Notifications

webdunia
webdunia
webdunia
webdunia

ಕತ್ತೆಯ ಹಾಲಿನಲ್ಲಿ ಅಡಗಿದೆಯಂತೆ ಸೌಂದರ್ಯದ ರಹಸ್ಯ

ಕತ್ತೆಯ ಹಾಲಿನಲ್ಲಿ ಅಡಗಿದೆಯಂತೆ ಸೌಂದರ್ಯದ ರಹಸ್ಯ
ಬೆಂಗಳೂರು , ಶುಕ್ರವಾರ, 3 ಮೇ 2019 (07:12 IST)
ಬೆಂಗಳೂರು : ಹಸುವಿನ ಹಾಲಿನಿಂದ ಸೌಂದರ್ಯ ವೃದ್ಧಿಯಾಗುತ್ತದೆ  ಎಂಬುದು ಎಲ್ಲರಿಗೂ ತಿಳಿದೆ ಇದೆ. ಅದೇರೀತಿ ಕತ್ತೆಯ ಹಾಲಿನಲ್ಲೂ ಕೂಡ ಸೌಂದರ್ಯ ವೃದ್ಧಿಸುವ ಶಕ್ತಿಯಿದೆ ಎಂಬುದು ತಿಳಿದುಬಂದಿದೆ.




ಹೌದು. ಕತ್ತೆ ಹಾಲಿನಲ್ಲಿ ಫಾಸ್ಫೋಲಿಪಿಡ್ಸ್​ ಮತ್ತು ಸೆರಾಮಿಡ್ಸ್​​ ಅಂಶವಿದೆ. ಮಾತ್ರವಲ್ಲದೆ, ವಿಟಮಿನ್​ ಎ,ಬಿ,ಸಿ,ಡಿ ಮತ್ತು ಇ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದ ಇದು ವಯಸ್ಸಾಗುವ ಲಕ್ಷಣವನ್ನು ತಡೆಯುವಂತಹ ಗುಣವನ್ನು ಹೊಂದಿದೆ. ಇದು ಚರ್ಮಕ್ಕೆ ಪೋಷಣೆ ನೀಡುವುದಲ್ಲದೆ.


ಆದ್ದರಿಂದ ಪೂಜಾ ಕೌಲ್ ಎಂಬಾಕೆ ಪ್ರಾರಂಭಿಸಿದ ಒಗಾರ್ನಿಕೊ ಕಂಪೆನಿ ಕತ್ತೆ ಹಾಲಿನಿಂದ ಸೌಂದರ್ಯವರ್ಧಕ ಸೋಪನ್ನು ತಯಾರಿಸುತ್ತಿದೆಯಂತೆ. ಈ ಸೋಪ್ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಾದ ಮೇಲೆ ಮಹಿಳೆಯರು ಈ 5 ಜನರನ್ನು ದ್ವೇಷಿಸುತ್ತಾರಂತೆ. ಯಾಕೆ ಗೊತ್ತಾ?