Select Your Language

Notifications

webdunia
webdunia
webdunia
webdunia

ವ್ಯಾಸಲಿನ್ ಅನ್ನು ಈ ರೀತಿಯಾಗಿ ಬಳಸಿ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಿ

ವ್ಯಾಸಲಿನ್ ಅನ್ನು ಈ ರೀತಿಯಾಗಿ ಬಳಸಿ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಿ
ಬೆಂಗಳೂರು , ಶನಿವಾರ, 4 ಮೇ 2019 (06:31 IST)
ಬೆಂಗಳೂರು : ಚರ್ಮದ ರಕ್ಷಣೆಗೆ ವ್ಯಾಸಲೀನ್ ತುಂಬಾ ಉಪಯೋಗಕಾರಿ. ಇದರಿಂದ  ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬುಹುದು. ಪ್ರತಿದಿನ ವ್ಯಾಸಲಿನ್ ಹಚ್ಚಿಕೊಳ್ಳುವುದರಿಂದ ಚರ್ಮ ಡ್ರೈಯಾಗಿ ಬಿರುಕು ಬಿಡುವುದನ್ನು ತಡೆಯಬಹುದು.




ತುಟಿ ಬಿರುಕು ಬಿಟ್ಟಲ್ಲಿ ವ್ಯಾಸಲಿನ್ ಹಚ್ಚಿಕೊಂಡರೆ ಬಿರುಕು ಕಡಿಮೆಯಾಗಿ ತುಟಿಯ ಹೊಳಪು ಹೆಚ್ಚಾಗುತ್ತದೆ. ಕೈ ಹಾಗೂ ಕೈ ಬೆರಳುಗಳಿಗೆ ವ್ಯಾಸಲೀನ್ ನಿಂದ ಮಸಾಜ್ ಮಾಡಿಕೊಳ್ಳುವುದರಿಂದ ಚರ್ಮ ಕೋಮಲವಾಗುತ್ತದೆ. ಉಗುರುಗಳಿಗೆ ವ್ಯಾಸಲೀನ್ ನಿಂದ ಮಸಾಜ್ ಮಾಡಿಕೊಂಡರೆ ಉಗುರಿನ ಹೊಳಪು ಜಾಸ್ತಿಯಾಗುತ್ತದೆ. ಹಾಗೇ ನಿಮ್ಮ ಕಣ್ಣಿನ ರೆಪ್ಪೆ ಹಾಗೂ ಸುತ್ತಮುತ್ತಲಿನ ಭಾಗ ಒಣಗಿದ್ದರೆ ವ್ಯಾಸಲೀನ್ ಹಚ್ಚಿಕೊಳ್ಳಿ.


ಹಿಮ್ಮಡಿ ಪಾದ ಬಿರುಕು ಬಿಟ್ಟಿದ್ದರೆ ವ್ಯಾಸಲೀನ್ ಹಚ್ಚಿಕೊಳ್ಳಿ. ರಾತ್ರಿ ಸ್ವಚ್ಛವಾಗಿ ಹಿಮ್ಮಡಿಯನ್ನು ತೊಳೆದು ವ್ಯಾಸಲೀನ್ ಹಚ್ಚಿ, ಸಾಕ್ಸ್ ಹಾಕಿ ಮಲಗಬೇಕು. ಇದರಿಂದ ಹಿಮ್ಮಡಿ ಬಿರುಕು ಬಿಡುವುದಿಲ್ಲ. ಮೊಣಕೈ ಹಾಗೂ ಮೊಣಕಾಲು ಕಪ್ಪಾಗಿದ್ದರೆ ವ್ಯಾಸಲೀನ್ ಬಳಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕತ್ತೆಯ ಹಾಲಿನಲ್ಲಿ ಅಡಗಿದೆಯಂತೆ ಸೌಂದರ್ಯದ ರಹಸ್ಯ