Select Your Language

Notifications

webdunia
webdunia
webdunia
webdunia

ರಾಮಮಂದಿರ ಶಿಲಾನ್ಯಾಸದ ಬಳಿಕ ಪ್ರಧಾನಿ ಮೋದಿ ನೆಡಲಿದ್ದಾರೆ ಈ ವಿಶೇಷವಾದ ಹೂವಿನ ಗಿಡ

ರಾಮಮಂದಿರ ಶಿಲಾನ್ಯಾಸದ ಬಳಿಕ ಪ್ರಧಾನಿ ಮೋದಿ ನೆಡಲಿದ್ದಾರೆ ಈ ವಿಶೇಷವಾದ ಹೂವಿನ ಗಿಡ
ನವದೆಹಲಿ , ಬುಧವಾರ, 5 ಆಗಸ್ಟ್ 2020 (10:20 IST)
ನವದೆಹಲಿ : ಇಂದು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ನಡೆಸಲಿದ್ದು, ಬಳಿಕ ದೇವರಿಗೆ ಪ್ರಿಯವಾದ ಗಿಡವೊಂದನ್ನು ನೆಡಲಿದ್ದಾರೆ ಎನ್ನಲಾಗಿದೆ.

ಪಾರಿಜಾತವು ಮಹಾಭಾರತದಲ್ಲಿ ಬರುವ ವಿಶೇಷ ಪೂಜಾ ಹೂ . ಆದಕಾರಣ ರಾಮಮಂದಿರದ ಶಿಲಾನ್ಯಾಸದ ಬಳಿಕ ಪ್ರಧಾನಿ ಮೋದಿ ಪಾರಿಜಾತ ಗಿಡ ನೆಡಲಿದ್ದಾರೆ ಎನ್ನಲಾಗಿದೆ.

ಕ್ಷೀರ ಸಾಗರದ ಮಥನ ಕಾಲದಲ್ಲಿ ಹುಟ್ಟಿದ 5 ವೃಕ್ಷಗಳಲ್ಲಿ ಪಾರಿಜಾತವು ಒಂದು ಎನ್ನಲಾಗಿದೆ. ಅಲ್ಲದೇ ಶ್ರೀಕೃಷ್ಣನು ಸತ್ಯಭಾಮೆಗಾಗಿ ಪಾರಿಜಾತ ಗಿಡವನ್ನು ಸ್ವರ್ಗಲೋಕದಿಂದ ತಂದು ಭೂವಿಯಲ್ಲಿ ನೆಟ್ಟ ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ಶಿಲಾನ್ಯಾಸ ಹಿನ್ನಲೆ; ರಾಜ್ಯದ ಎಲ್ಲಾ ದೇಗುಲಗಳಲ್ಲಿ ಏಕಕಾಲದಲ್ಲಿ ಪೂಜೆ