Select Your Language

Notifications

webdunia
webdunia
webdunia
webdunia

ಹಿಂದೂಗಳ ಕನಸಾದ ಭವ್ಯ ರಾಮಮಂದಿರ ಹೇಗಿರಲಿದೆ ಗೊತ್ತಾ?

ಹಿಂದೂಗಳ ಕನಸಾದ ಭವ್ಯ ರಾಮಮಂದಿರ ಹೇಗಿರಲಿದೆ ಗೊತ್ತಾ?
ನವದೆಹಲಿ , ಬುಧವಾರ, 5 ಆಗಸ್ಟ್ 2020 (09:36 IST)
ನವದೆಹಲಿ : ಹಿಂದೂ ಗಳ ಕನಸಾದ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಇಂದು ಅಯೋಧ್ಯೆಯಲ್ಲಿ ನಡೆಯಲಿದ್ದು, ಈ ಭವ್ಯ ಕಟ್ಟಡ ಹೇಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

3 ಅಂತಸ್ತನ ಭವ್ಯ ಮಂದಿರ ನಿರ್ಮಾಣವಾಗಲಿದ್ದು, 161 ಅಡಿ ಎತ್ತರವಿರಲಿದೆ. 3 ಅಲ್ಲ 5 ಗುಮ್ಮಟ ಹೊಂದಿರುವ ಈ ದೇವಸ್ಥಾನದಲ್ಲಿ  ಮೂರು ಅಂತಸ್ತಿನಲ್ಲೂ ಸೇರಿ 360 ಕಂಬಗಳು ಇರಲಿವೆ. 80 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮಂದಿರ ನಿರ್ಮಾಣವಾಗಲಿದ್ದು,  ಅಷ್ಟ ಭುಜಾಕೃತಿ ಗರ್ಭಗುಡಿ ಆಕಾರದಲ್ಲಿ ದೇಗುಲವಿರಲಿದೆ. ಒಟ್ಟಾರೆ  2023ರ ವೇಳೆಗೆ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ಶಿಲಾನ್ಯಾಸ ಹಿನ್ನಲೆ; ಕಾರ್ಯಕ್ರಮಕ್ಕಾಗಿ ಸಿದ್ಧವಾದ ವೇದಿಕೆ ಹೇಗಿದೆ ಗೊತ್ತಾ?